tag:blogger.com,1999:blog-4364008043521717149.post2506999220733161603..comments2024-02-01T21:42:53.254+05:30Comments on ಭಾವಗಳ ಗೊಂಚಲು.....: ಗೊಂಚಲು - ತೊಂಬತ್ತು ಮತ್ತಾರು.....ಶ್ರೀವತ್ಸ ಕಂಚೀಮನೆ.http://www.blogger.com/profile/00380941892271295496noreply@blogger.comBlogger5125tag:blogger.com,1999:blog-4364008043521717149.post-60169062126378636172014-01-10T18:18:38.337+05:302014-01-10T18:18:38.337+05:30ವತ್ಸು ...
ನನಗಿಂತ ವಯಸ್ಸಿನಲ್ಲಿ ದೊಡ್ದವರೆನಿಸಿಕೊಂಡ ಮನ...ವತ್ಸು ...

ನನಗಿಂತ ವಯಸ್ಸಿನಲ್ಲಿ ದೊಡ್ದವರೆನಿಸಿಕೊಂಡ ಮನಸ್ಸಿಗೆ ಹತ್ತಿರವಾದ ಅನೇಕರು ನೆನಪಾಗಿ ಇದೆಲ್ಲವ ಓದಿ... ಯಾಕೋ ಅವರೆಲ್ಲರ ಮನಸ್ಸ ನೀ ಓದಿ ಬರೆದಂತಿದೆ. ಎದುರು ಸಿಕ್ಕರೆ ಅಂತ ಹಿರಿಯ ಸ್ನೇಹಿತೆಯರನ್ನು ನಿಲ್ಲಿಸಿ ಕೇಳಿಬಿಡಲೇ ಎನಿಸಿದ್ದು ನಿಜ ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-4364008043521717149.post-20016359546941043582013-11-27T14:39:47.699+05:302013-11-27T14:39:47.699+05:30ವಾಹ್ !
ನಿಜ ..ನಲವತ್ತರ ಅವಳ ಆ ಹಪಾಹಪಿಯ ,ದಕ್ಕಿದ್ದ ಪ್ರಸ...ವಾಹ್ !
ನಿಜ ..ನಲವತ್ತರ ಅವಳ ಆ ಹಪಾಹಪಿಯ ,ದಕ್ಕಿದ್ದ ಪ್ರಸ್ತುತ ಕಳೆದೇ ಹೋಗಿರೋ ಈ ಭಾವವ ಮನಕ್ಕೆ ನಾಟೋ ತರ ಹೇಳಿರೋ ನಿಮಗೊಂದು ನಮನ .
"ಮಗುವಾಗ ಬೇಕು ನೀನೂ ನನ್ನ ಮಡಿಲಲ್ಲಿ ಮತ್ತೆ " -ತುಂಬಾ ಕಾಡಬಂತು ಈ ಭಾವ .
ತುಂಬಾ ತುಂಬಾ ಇಷ್ಟವಾಯ್ತುAnonymoushttps://www.blogger.com/profile/09286939670787725768noreply@blogger.comtag:blogger.com,1999:blog-4364008043521717149.post-18729259757767273862013-11-25T14:54:47.938+05:302013-11-25T14:54:47.938+05:30ನಿಜ... ವಯಸ್ಸು ದೇಹಕ್ಕೆ ಮನಸ್ಸಿಗಲ್ಲ.....ತುಂಬಾ ಇಷ್ಟವಾಯ...ನಿಜ... ವಯಸ್ಸು ದೇಹಕ್ಕೆ ಮನಸ್ಸಿಗಲ್ಲ.....ತುಂಬಾ ಇಷ್ಟವಾಯ್ತು...ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-4364008043521717149.post-36338536782114728962013-11-21T21:41:18.701+05:302013-11-21T21:41:18.701+05:30sooooooooooooper sooooooooooooper prashastihttps://www.blogger.com/profile/11208960340052384306noreply@blogger.comtag:blogger.com,1999:blog-4364008043521717149.post-17949536824922570932013-11-21T16:59:33.770+05:302013-11-21T16:59:33.770+05:30ಕೊಟ್ಟ ಪ್ರೀತಿಯನ್ನು ಜತನ ಮಾಡಿಕೊಳ್ಳಬೇಕು...
ಕೊಡುವ ಪ್ರೀತ...ಕೊಟ್ಟ ಪ್ರೀತಿಯನ್ನು ಜತನ ಮಾಡಿಕೊಳ್ಳಬೇಕು...
ಕೊಡುವ ಪ್ರೀತಿಯನ್ನಲ್ಲ.... ಅದು ನಿರಂತರವಾಗಿ ಹರಿಯುತ್ತಿರಬೇಕು...
ಆ ನಿರಂತರತೆ ಎಲ್ಲಿ ಭಂಗವಾಗುತ್ತೋ ಅದೇ ಇಂತಹ ಪರಿಸ್ಥಿತಿಯ
ಮೊದಲ ಹಂತವಾದೀತು....

ಶೈಲಿ ಗಿಯ್ಲಿ ಉಳ್ಕಿದೇಲ್ಲಾ ಮಸ್ತ್ .....
ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.com