tag:blogger.com,1999:blog-4364008043521717149.post2719054582065861852..comments2024-02-01T21:42:53.254+05:30Comments on ಭಾವಗಳ ಗೊಂಚಲು.....: ಗೊಂಚಲು - ನಲವತ್ತು ಮತ್ತೆ ಒಂಭತ್ತು.....ಶ್ರೀವತ್ಸ ಕಂಚೀಮನೆ.http://www.blogger.com/profile/00380941892271295496noreply@blogger.comBlogger4125tag:blogger.com,1999:blog-4364008043521717149.post-53102184671768429372012-12-11T18:03:28.164+05:302012-12-11T18:03:28.164+05:30ಸ್ವಚ್ಛ ಮನದಲ್ಲಿ ಎಂಥ ಮಿಲನವೂ ಪವಿತ್ರವೇ... ಇಷ್ಟ ಆಯಿತು.....ಸ್ವಚ್ಛ ಮನದಲ್ಲಿ ಎಂಥ ಮಿಲನವೂ ಪವಿತ್ರವೇ... ಇಷ್ಟ ಆಯಿತು.....

ಸುಂದರ ಬರಹ.....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-4364008043521717149.post-48979966807962414762012-11-06T15:49:18.242+05:302012-11-06T15:49:18.242+05:30ಸಂಬಂಧಗಳು ಗೋಜಲು ಗೋಜಲು ಎನಿಸಿದರೂ ಎಂದಿಗೂ ಅಸಹ್ಯ ಎನಿಸುವಂ...ಸಂಬಂಧಗಳು ಗೋಜಲು ಗೋಜಲು ಎನಿಸಿದರೂ ಎಂದಿಗೂ ಅಸಹ್ಯ ಎನಿಸುವಂತಾಗಬಾರದು ,

ಪ್ರತಿ ಸಂಬಂಧಗಳನ್ನೂ ಪ್ರಕೃತಿ ಬೆಸೆಯುತ್ತದೆ , ಪ್ರತಿಯೊಂದಕ್ಕೂ ಅದರದೇ ಆದ ತೂಕ , ಗೌರವ ಮೌಲ್ಯಗಳಿರುತ್ತವೆ.
ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-4364008043521717149.post-73270250925328899592012-11-03T18:18:53.019+05:302012-11-03T18:18:53.019+05:30ಈಗಿನ ಕಾಲಮಾನ ಅಂತಲ್ಲ....
ಸಂಬಂಧಗಳೇ ಹಾಗೇನೋ....
ಒಬ್ಬರೊಂ...ಈಗಿನ ಕಾಲಮಾನ ಅಂತಲ್ಲ....
ಸಂಬಂಧಗಳೇ ಹಾಗೇನೋ....
ಒಬ್ಬರೊಂದೊಬ್ಬರಿಗೆ ಭಿನ್ನ....
ಅನುಕೂಲಕ್ಕೆ ತಕ್ಕಂತೆಯೂ ಬದಲಾಗುತ್ತದೆ....
ಈವತ್ತು ಅಣ್ಣ ಅಂದು ರಾಖಿ ಕಟ್ಟಿದ ಅವಳು ನಾಳೆ ತಾಳಿಗೆ
ಕತ್ತೊಡ್ಡಲು ರೆಡಿ... ಆತ ಕಟ್ಟಲು....
ಹೋಟೇಲಿನಲ್ಲಿ ಜೋಡಿಯಾಗಿ ಸಿಕ್ಕಿಬಿದ್ದ ಪ್ರೇಮಿಗಳು
ಅಣ್ಣ-ತಂಗಿ ಎಂದು ಹೇಳಿಕೋಳ್ಳೋದು......

ಈ ಮನುಷ್ಯ ಅನ್ನೋ ಪ್ರಾಣಿ ದೊಡ್ಡ ಅವಕಾಶವಾದಿ....

ಒಳ್ಳೆಯ ಬರಹ.........ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4364008043521717149.post-36409822189771533622012-11-02T11:18:48.150+05:302012-11-02T11:18:48.150+05:30ಮನುಷ್ಯನ ಅರಿಷಡ್ವರ್ಗಗಳ ಸುತ್ತ ಹೆಣೆದ ಈ ಬರಹವು ಸಂಗ್ರಹ ಯೋ...ಮನುಷ್ಯನ ಅರಿಷಡ್ವರ್ಗಗಳ ಸುತ್ತ ಹೆಣೆದ ಈ ಬರಹವು ಸಂಗ್ರಹ ಯೋಗ್ಯ.Badarinath Palavallihttps://www.blogger.com/profile/06134535730447920619noreply@blogger.com