tag:blogger.com,1999:blog-4364008043521717149.post3131725551833288331..comments2024-02-01T21:42:53.254+05:30Comments on ಭಾವಗಳ ಗೊಂಚಲು.....: ಗೊಂಚಲು - ಎಪ್ಪತ್ತು ಮತ್ತೈದು.....ಶ್ರೀವತ್ಸ ಕಂಚೀಮನೆ.http://www.blogger.com/profile/00380941892271295496noreply@blogger.comBlogger3125tag:blogger.com,1999:blog-4364008043521717149.post-22236229479260073042013-06-22T20:27:01.117+05:302013-06-22T20:27:01.117+05:30ಪ್ರತಿ ಸಾರೆ ಇಲ್ಲಿಗೆ ಬರಬಾರದೆಂದೇ ಅಂದುಕೊಳ್ಳುತ್ತೇನೆ... ...ಪ್ರತಿ ಸಾರೆ ಇಲ್ಲಿಗೆ ಬರಬಾರದೆಂದೇ ಅಂದುಕೊಳ್ಳುತ್ತೇನೆ... ತಡೆಯಲಾರದೆ ಬಂದುಬಿಡುತ್ತೇನೆ.. ಅದೇ ಗುಂಗಿನಲ್ಲಿ ಕಳೆದು ಹೋಗುತ್ತೇನೆ.. ಯಾಕೋ ಶ್ರೀವತ್ಸ ನಿನ್ನ ಗೊಂಚಲೆಲ್ಲಾ ನನ್ನ ಮನದಾಳದಲ್ಲಿದ್ದ ಬಂಧಿಸಿಟ್ಟ ಭಾವಗಳ ಸೆರೆಬಿಡಿಸಿ ಸ್ವತಂತ್ರ ಮಾಡುತ್ತವೆ? ನನ್ನ ಕಷ್ಟ ನನಗೆ, ಮತ್ತೆ ಅವನ್ನು ಬಂಧಿಸಿಡುವುದು ಸುಲಭವಾ!!!
Sheela Nayakhttps://www.blogger.com/profile/17252934612903697527noreply@blogger.comtag:blogger.com,1999:blog-4364008043521717149.post-73266616174083819142013-06-22T17:15:10.327+05:302013-06-22T17:15:10.327+05:30ನಾನು ಹೇಳ್ತೇನೆ ಕಾರಣ ... ತೀರಾ ಗಳಿಗೆಗಳಿಗೆಗೂ ನಾವು ಯಾವು...ನಾನು ಹೇಳ್ತೇನೆ ಕಾರಣ ... ತೀರಾ ಗಳಿಗೆಗಳಿಗೆಗೂ ನಾವು ಯಾವುದರೆದುರು ಶಿರ ಬಾಗಿಸಿ ಶರಣಾಗುತ್ತೇವೋ ಆ ಆತ್ಮವಿಶ್ಲೇಷಣೆಯೇ ನಿನ್ನ ಈ ಎಲ್ಲ ಮಾತುಗಳ ಹಿಂದಿರುವುದು... ಅದು ಸರಿಯಾ ತಪ್ಪಾ ಬೇಕಾದದ್ದಾ, ಬೇಕಾಗಿಲ್ಲವಾ ನನಗೂ ಗೊತ್ತಿಲ್ಲ ... ಯಾಕಂದರೆ ಈ ಎಲ್ಲ ಉಪದ್ವ್ಯಾಪಿ ಯೋಚನೆಗಳು ನನ್ನನ್ನೂ ಕಾಡ್ತಾವೆ. Anushanthhttps://www.blogger.com/profile/03231991874260323320noreply@blogger.comtag:blogger.com,1999:blog-4364008043521717149.post-57922021356076071052013-06-20T11:57:57.093+05:302013-06-20T11:57:57.093+05:30ಈ ಬದುಕಿನ ನೇಯ್ಗೆಯೇ ಹಾಗೆ....
ವಿಚಾರ ಮಾಡಿ ನೋಡಿ....
ಒಮ್...ಈ ಬದುಕಿನ ನೇಯ್ಗೆಯೇ ಹಾಗೆ....
ವಿಚಾರ ಮಾಡಿ ನೋಡಿ....
ಒಮ್ಮೊಮ್ಮೆ ಇಡೀ ಪ್ರಪಂಚ ಹೊತ್ತಿ ಉರಿಯುತ್ತಿದ್ದರೂ
ನಮಗೇನೂ ಆಗಿರುವುದಿಲ್ಲ... (ಮನಸ್ಸಿನ ಸ್ತಿಥಿಗತಿಗಳಲ್ಲಿ)
ಇನ್ನೆಷ್ಟೋ ಸಲ ಎಲ್ಲ ಸರಿಯಾಗೇ ಇದ್ದರೂ ನಮಗೇನೋ ಆಗಿರುತ್ತದೆ....
ಎಷ್ಟೋ ಸಲ ಸಮಝಾಯಸಿ ಕೊಟ್ಟುಕೊಂಡಷ್ಟು ಸಿಕ್ಕು ಸಿಕ್ಕು
ಎಲ್ಲದಕ್ಕೂ ಕಾಲವೇ ಉತ್ತರವಾಗುತ್ತದೆ....

ಹೀಗಿರುವಾಗ ಮನಸ್ಸು ತಿಳಿಯಾಗಲು ಬಿಡುವುದೇ ಉತ್ತಮವೇನೋ....
ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.com