tag:blogger.com,1999:blog-4364008043521717149.post479848907260040909..comments2024-02-01T21:42:53.254+05:30Comments on ಭಾವಗಳ ಗೊಂಚಲು.....: ಗೊಂಚಲು - ಹದಿನೇಳು...ಶ್ರೀವತ್ಸ ಕಂಚೀಮನೆ.http://www.blogger.com/profile/00380941892271295496noreply@blogger.comBlogger2125tag:blogger.com,1999:blog-4364008043521717149.post-63389889653427545422013-03-12T12:18:53.773+05:302013-03-12T12:18:53.773+05:30ಶ್ರೀ... ಹುಟ್ಟು ಹಬ್ಬದಂದು ಸಂತಸದ ಹಾಡು ಹುಟ್ಟಿ ಬರಲಿ ಶ್ರೀ... ಹುಟ್ಟು ಹಬ್ಬದಂದು ಸಂತಸದ ಹಾಡು ಹುಟ್ಟಿ ಬರಲಿ ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-4364008043521717149.post-7676745471037860092011-08-02T13:18:48.904+05:302011-08-02T13:18:48.904+05:30HAPPY BIRTHDAY MAN.......
ಹುಟ್ಟು ಹಬ್ಬದ ದಿನ ಶ್ರಾದ್...HAPPY BIRTHDAY MAN.......

ಹುಟ್ಟು ಹಬ್ಬದ ದಿನ ಶ್ರಾದ್ಧದ ಚಿಂತೆ...
ಇಂತಹ ವಿಪರ್ಯಾಸಗಳು ಬೇಕೇ?.....
ಅವಶ್ಯಕತೆ ಇಲ್ಲವೇನೋ....
ಸಾವು ಎಂದರೆ ಭಯಾನಾ....? ಖಂಡಿತಾ ಅಲ್ಲಾ......
ಸಾಯುತ್ತೀನೆಂಬ ಕಲ್ಪನೆ ಭಯವಷ್ಟೇ.......
ಯಾವಾಗಲೂ ಕಲ್ಪನೆಗಳೇ ಭಯಾನಕ.....
ಭೂತವೆಂಬ ಕಲ್ಪನೆ ಅದರ ಬಗ್ಗೆ ಭಯ ತರಿಸುತ್ತೆ.....
ಪ್ರಳಯವೆಂಬ ಕಲ್ಪನೆ ಅದರ ಬಗ್ಗೆ ಭಯ ತರಿಸುತ್ತೆ....
ಹಾಗೇ ಸಾವೂ ಕೂಡಾ.......
ಅನವಶ್ಯಕ ಕಲ್ಪನೆಗಳು ಭಯ ಹುಟ್ಟಿಸುತ್ವೆ......
ಮತ್ತೊಂದೆಂದ್ರೆ..... ನಮ್ ಮೇಲೆ depend ಆಗಿ ಇನ್ನೊಂದ್ ಜೀವಇದೆ...ಅಂತಾದ್ರೆ ಸಾವಿನ ಬಗ್ಗೆ ಭಯ ಹುಟ್ಟುತ್ತೆ....

ಇದು ಬರೆದವನ ಭಾವ.... ನಿಜ....
ಆದರೆ ಬರೆದದ್ದಷ್ಟೇ ಅವನ ಭಾವವಲ್ಲಾ....
ಅಂದುಕೊಂಡಿದ್ದೆಲ್ಲಾ ಸತ್ಯವೂ ಅಲ್ಲಾ......
ಬರವಣಿಗೆಗೆ ಕೈ ಮುಗಿದದ್ದಾಯ್ತು.....
ತುಂಬಾ ಚನ್ನಾಗಿದೆ.
once again happy birthday.....
ಬೆಳಗುತಿರಲಿ ಜ್ಯೋತಿ......

( comment ಹಾಕೂದ್ ಕಷ್ಟ ನಿನ್ ಬರಹಕ್ಕೆ....)ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.com