tag:blogger.com,1999:blog-4364008043521717149.post5269535685579064931..comments2024-02-01T21:42:53.254+05:30Comments on ಭಾವಗಳ ಗೊಂಚಲು.....: ಗೊಂಚಲು - ಇಪ್ಪತ್ಮೂರು....ಶ್ರೀವತ್ಸ ಕಂಚೀಮನೆ.http://www.blogger.com/profile/00380941892271295496noreply@blogger.comBlogger5125tag:blogger.com,1999:blog-4364008043521717149.post-38800268856233252442013-03-02T13:47:04.650+05:302013-03-02T13:47:04.650+05:30ಅನಿಸಿಕೆಗಳಿಂದ ಹುಟ್ಟಿದ ವ್ಯಾಖ್ಯೆಗಳು, ಅದಕ್ಕೆ ಪುಷ್ಟಿ ಕೊ...ಅನಿಸಿಕೆಗಳಿಂದ ಹುಟ್ಟಿದ ವ್ಯಾಖ್ಯೆಗಳು, ಅದಕ್ಕೆ ಪುಷ್ಟಿ ಕೊಡುವ ಸಾಲುಗಳು ... ಭಾವ, ಬರಹ ಎರಡೂ ಚೆನ್ನಿವೆ, ಆದರೆ,...( ಈ ಅಕ್ಕಂದೊಂದು ಇದ್ದಿದ್ದೇ ಅಂತ ಬಯ್ಕೊಂಡ್ರೋ ಪರವಾಗಿಲ್ಲ) ಕಾಮ ಅಪವಿತ್ರ ಅನ್ನೋದನ್ನ ನಾನು ಒಪ್ಪಲ್ಲ. ಅದು ನಮ್ಮ ಬೇರೆಲ್ಲ ಮೂಲಭೂತ ಅವಶ್ಯಕತೆಗಳಷ್ಟೇ ಮುಖ್ಯ ಮತ್ತು ಪವಿತ್ರ. ಬೇರೆಲ್ಲಾ ಕ್ರಿಯೆಗಳ ಹಾಗೆಯೇ ಅದಕ್ಕೂ ಜಾಗ, ಕೆಲ ನಿಯಮಗಳು, ಸಮಯ- ಸಂದರ್ಭಗಳಿವೆ ಅಷ್ಟೇ. ನಿಯಮ ಮೀರಿದ ಯಾವುದೇ ಕ್ರಿಯೆಯೂ ಅಪವಿತ್ರವೇ, (ಊಟವನ್ನ ಬಚ್ಚಲುಮನೆಯಲ್ಲಿ, ಅಥವಾ ಊಟ ಅಂತ ಮಣ್ಣನ್ನ ತಿಂದ್ರೆ, ದೈಹಿಕ ಬಾಧೆಗಳನ್ನ ಮನೆಯ ಹಜಾರದಲ್ಲಿ ತೀರಿಸಿಕೊಂಡ್ರೆ ಅದು ಸರಿಯಲ್ಲ್ವಲ್ಲಾ ಹಾಗೆ) - ಇದು ನನ್ನ ತೀರಾ ವೈಯುಕ್ತಿಕ ಅನಿಸಿಕೆ ಶ್ರೀವತ್ಸ..Anushanthhttps://www.blogger.com/profile/03231991874260323320noreply@blogger.comtag:blogger.com,1999:blog-4364008043521717149.post-58439513328935148362011-11-28T18:33:16.171+05:302011-11-28T18:33:16.171+05:30ಪ್ರೀತಿ ಗೊತ್ತು..... ವಿಮರ್ಶೆ ಕೊಂಚ........ (ಗೊತ್ತಿಲ್ಲ...ಪ್ರೀತಿ ಗೊತ್ತು..... ವಿಮರ್ಶೆ ಕೊಂಚ........ (ಗೊತ್ತಿಲ್ಲಾ.....)

ನಮ್ಮ ನಡುವೆ ಹರಿದಾಡಿದೆ.......

ಆದರೆ ಬರಹ ಮತ್ತೂ ಚನ್ನಾಗಿದೆ. xlent..........ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4364008043521717149.post-5392890915936438222011-11-28T18:27:00.185+05:302011-11-28T18:27:00.185+05:30ಗೆಳೆಯಾ.....
ಪ್ರೀತಿ ಮತ್ತು ಕಾಮ..... ತುಂಬಾ ದೊಡ್ಡ subj...ಗೆಳೆಯಾ.....
ಪ್ರೀತಿ ಮತ್ತು ಕಾಮ..... ತುಂಬಾ ದೊಡ್ಡ subject ಇದು....

ಓಶೋ ಕೂಡಾ ಇದರ ಕೆಲವೊಂದು ತಿರುವುಗಳಲ್ಲಿ ನಿಂತು ಮೂಕನಾಗಿ ಹೋಗಿದ್ದುಂಟು... (ಅಂತೆ)

ಪ್ರೇಮ ಮತ್ತು ಕಾಮಗಳು ಒಂದನ್ನೊಂದು ತಬ್ಬಿಕೊಂಡು ಬಳೆದ ಜೀವಗಳವು....

ಪ್ರೀತಿ ಅಂದರೆ ನೂರು ವ್ಯಾಖ್ಯೆಗಳು.....
ಪ್ರೀತಿಯ ಉತ್ತುಂಗ ಕಾಮವಂತೆ......
ಪರಿಪೂಣಱತೆ ಅನ್ನೋ ಮಾತಿದೆ ಇದಕ್ಕೆ.....

ಪ್ರೀತಿ ಶಿಖರದ ಉತ್ತುಂಗ ಕಾಮ.....

ಹತ್ತುವಷ್ಟು ಹತ್ತಿಯಾಗಿದೆ.....
ಯಾವ ಕಡೆಗೆ ನೋಡಿದರೂ ನಾವೇ ಎತ್ತರ.....
ಉತ್ತುಂಗದಲ್ಲಿದ್ದೇವೆ......
ಮತ್ತೂ ಮೇಲೇರಲಿಕ್ಕೆ ಸಾಧ್ಯವೇ ಇಲ್ಲಾ....
ಮುಂದೇನು....????
ಕೊನೆ ತಾನೇ ಅದು?
ಹೂಂ ಎಷ್ಟೋ ಕಡೆ ಇದೇ ಜರುಗೋದು....
ಕಾಮವೇ ಕೊನೆ....!!!!!!

ಕೊನೆಯಲ್ಲಿ ನಿಂತು ತಿರುಗಿ ನೋಡೋದೇ ಇಲ್ಲಾ....
ಪ್ರೀತಿ ಅರ್ಥ ಕಳೆದುಕೊಳ್ಳೋದೇ ಇಲ್ಲಿ....
ಪ್ರೇಮದ ಅರ್ಥ ದೊಡ್ಡದಿದೆ....
ಅಣ್ಣೋರಿಗೆ ತಿಳಿಯದ್ದೇನಿದೆ....

(ಅಸಂಬದ್ಧ ಎಂದೆನಿಸ್ತಿದೆಯಾ ಗೆಳೆಯಾ.....)ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4364008043521717149.post-60779132720274707722011-11-28T00:55:30.618+05:302011-11-28T00:55:30.618+05:30ನಿಮ್ಮ ವಿಚಾರಗಳು ಪಕ್ಕನೇ ಹೊಳೆಯುವಂತವು.
ನಿಮ್ಮ ಮಾತಿನಂತ ಪ...ನಿಮ್ಮ ವಿಚಾರಗಳು ಪಕ್ಕನೇ ಹೊಳೆಯುವಂತವು.
ನಿಮ್ಮ ಮಾತಿನಂತ ಪ್ರೇಮವೂ ಪವಿತ್ರ. ಕಾಮವೂ ಪವಿತ್ರ.ಅದು ಹಿತ-ಮಿತ ಮತ್ತು ಗೌರವಯುತವಾಗಿದ್ದರೆ ಮಾತ್ರ. ಚೆನ್ನಾಗಿದೆ ನಿಮ್ಮ ಮಾತುಗಳು.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-4364008043521717149.post-5694706320979350192011-11-27T20:35:47.319+05:302011-11-27T20:35:47.319+05:30ಶ್ರೀವತ್ಸರವರೆ..
ಆಹಾರ..
ನಿದ್ರಾ ಮೈಥುನ ಸಹಜ ಅನ್ನುತ್ತದೆ...ಶ್ರೀವತ್ಸರವರೆ..

ಆಹಾರ..
ನಿದ್ರಾ ಮೈಥುನ ಸಹಜ ಅನ್ನುತ್ತದೆ ನಮ್ಮ ಪುರಾಣಗಳು..

ಆದರೆ ಇವುಗಳಲ್ಲಿ "ಕಾಮ" ಮಾತ್ರ ಸರಿಯಲ್ಲ ಆಂತ ಅದಕ್ಕೊಂದಷ್ಟು ನಿರ್ಬಂಧ ಹಾಕಿದ್ದಾರೆ..

ಚರ್ಚಿಸಿದಷ್ಟೂ ಹೊಸ ಹೊಸ ಮಾಹಿತಿ ದೊರೆಯುವ ವಿಷಯ ಇದು..

ನಿಮ್ಮ ಕವನ ತುಂಬಾ ಚೆನ್ನಾಗಿದೆ...

ಅಭಿನಂದನೆಗಳು..Ittigecementhttps://www.blogger.com/profile/06136866369923002369noreply@blogger.com