tag:blogger.com,1999:blog-4364008043521717149.post6691621387314434354..comments2024-02-01T21:42:53.254+05:30Comments on ಭಾವಗಳ ಗೊಂಚಲು.....: ಗೊಂಚಲು - ನೂರಾ ಐವತ್ತೊಂದು.....ಶ್ರೀವತ್ಸ ಕಂಚೀಮನೆ.http://www.blogger.com/profile/00380941892271295496noreply@blogger.comBlogger2125tag:blogger.com,1999:blog-4364008043521717149.post-66935703257769730322015-04-23T16:05:38.370+05:302015-04-23T16:05:38.370+05:30ಸಂಬಂಧಗಳನ್ನು ನಿನ್ನಷ್ಟು ಚೆನ್ನಾಗಿ ಅದ್ಯಾರು ವಿವರಸಬಲ್ಲರು...ಸಂಬಂಧಗಳನ್ನು ನಿನ್ನಷ್ಟು ಚೆನ್ನಾಗಿ ಅದ್ಯಾರು ವಿವರಸಬಲ್ಲರು ಹೇಳು...
-ಪ್ರೀತಿಗೆ ಚೌಕಟ್ಟು ಹಾಕುವುದು
-ಸಾವಿಗೂ ಪ್ರೀತಿಯುಣಿಸುವುದು
-ಎಲ್ಲವೂ ನನ್ನದೇ ಮತ್ತು ಯಾವುದೂ ನನ್ನವಲ್ಲ ಅನ್ನುವಂತಹ ಜಂಟಿ ಭಾವಗಳ ಸಮಾಗಮ
-ಮಳೆಗೆ ನೆನಪುಗಳ ಹೊರ ತೆಗೆದು, ಕನಸುಗಳ ಕಟ್ಟಿಕೊಡೊ ಶಕ್ತಿಯೆದೆಯೆನ್ನವುದು
-ಮುರಿದ ಮಾತುಗಳು ಮನಸ್ಸುಗಳ ನಡುವೆ "ಸಣ್ಣ ಕಿಂಡಿಯನಾದರೂ ಕೊರೆದುಬಿಡಲಾ..." ಅನ್ನುವ ಆತ್ಮೀಯತೆ..

ಏನಾ ನಾ ಹೇಳಲಿ ಎಂತಹ ಅಕ್ಕರೆಯ ಬರಹಕ್ಕೆ.. ಸಲಾಂ ಸಲಾಂ ಸಲಾಂ...ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-4364008043521717149.post-39542107238502010272015-04-07T13:37:52.349+05:302015-04-07T13:37:52.349+05:30ಸತ್ಯಗಳೆದುರು ಮೂಕನಾಗದ ಹೊರತು ಬಂಧಗಳ ನಡುವೆ ನಗುವ ಸಾಧಿಸಲಾ...ಸತ್ಯಗಳೆದುರು ಮೂಕನಾಗದ ಹೊರತು ಬಂಧಗಳ ನಡುವೆ ನಗುವ ಸಾಧಿಸಲಾಗದೇನೋ, ಎಂಬ ತಮ್ಮ ಮಾತು ನೈಜವಾಗಿದೆ.Badarinath Palavallihttps://www.blogger.com/profile/06134535730447920619noreply@blogger.com