tag:blogger.com,1999:blog-4364008043521717149.post676216103239256900..comments2024-02-01T21:42:53.254+05:30Comments on ಭಾವಗಳ ಗೊಂಚಲು.....: ಗೊಂಚಲು - ಒಂದು ಸೊನ್ನೆ ನಾಕು.....ಶ್ರೀವತ್ಸ ಕಂಚೀಮನೆ.http://www.blogger.com/profile/00380941892271295496noreply@blogger.comBlogger6125tag:blogger.com,1999:blog-4364008043521717149.post-51618760432054547762014-01-17T18:22:02.228+05:302014-01-17T18:22:02.228+05:30ಮನಸಿದು ನಿಜಕೂ ಕಲ್ಲಾಗಿರಬಾರದಿತ್ತೇ.
ವತ್ಸಾ ನಮ್ಮ ಎಲ್ಲ...ಮನಸಿದು ನಿಜಕೂ ಕಲ್ಲಾಗಿರಬಾರದಿತ್ತೇ.

ವತ್ಸಾ ನಮ್ಮ ಎಲ್ಲ ಭಾವಾನುಭವಗಳೂ ಆ ಕ್ಷಣಕ್ಕೆ ಮಾತ್ರ ಸೀಮಿತ..
ಅದರಲ್ಲೆಷ್ಟೋ ಸ್ವಲ್ಪ ಹೆಚ್ಚಿಗೆ ಕಾಡುತ್ವೆ.. ನಮಗೆ ಈವತ್ತಿಗೆ ತುಂಬಾ
ಅತಿಯಾಗಿ ಕಾಡುವ ಭಾವಗಳು ನಾಳೆಯಷ್ಟೊತ್ತಿಗೆ ತೀರಾ ಸಪ್ಪೆಯಾಗಿ
ಏನೂ ಅನ್ನಿಸದಿರಬಹುದು...
ನಮ್ಮ ಮನಸ್ಸು ಅನ್ನುವುದಕ್ಕೆ ಇದ್ದಿದ್ದು ಯಾವಾಗಲೂ ಬೇಡಾ...
ನಿರ್ಲಕ್ಷ್ಯ ಮಾಡಿಬಿಡುತ್ತೆ....
ಇಲ್ಲದ್ದಕ್ಕೆ ಅದು ಎಷ್ಟೇ ಚಿಕ್ಕದಾದರೂ ಹಪಹಪಿಸುತ್ತೆ.....

ಒಳ್ಳೆಯ ಬರಹಕ್ಕೆ ಮತ್ತೊಮ್ಮೆ ತುದಿ ಬುಡವಿಲ್ಲದ ಕಾಮೆಂಟು.......
ಸಹಿಸಿಕೊಳ್ಳಿ ದೊರೆ................ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4364008043521717149.post-46341654431871065152014-01-17T12:51:02.291+05:302014-01-17T12:51:02.291+05:30ಶ್ರೀವತ್ಸ... ಎ೦ದಿನ೦ತೆ ಬಹಳ ಚನ್ನಾಗಿದೆ. ಶ್ರೀವತ್ಸ... ಎ೦ದಿನ೦ತೆ ಬಹಳ ಚನ್ನಾಗಿದೆ. Shruthi B Shttps://www.blogger.com/profile/15322104587563547387noreply@blogger.comtag:blogger.com,1999:blog-4364008043521717149.post-75585910521505818142014-01-16T22:55:16.854+05:302014-01-16T22:55:16.854+05:30Sooper.. >> ಬದುಕು ಇಷ್ಟಾದರೂ ನಗಲು ಕಾರಣರಾದ ಅಂತೆ...Sooper.. >> ಬದುಕು ಇಷ್ಟಾದರೂ ನಗಲು ಕಾರಣರಾದ ಅಂತೆಲ್ಲ ಸ್ನೇಹಗಳಿಗೆ ಸಲಾಮ್...<<prashastihttps://www.blogger.com/profile/11208960340052384306noreply@blogger.comtag:blogger.com,1999:blog-4364008043521717149.post-82789609920059818962014-01-16T22:41:24.005+05:302014-01-16T22:41:24.005+05:30ಮಾತುಗಳಿಲ್ಲ ನನ್ನಲ್ಲಿ.. ಆಪ್ತರೆನಿಸಿಕೊಂಡವರು ಮೌನವಾಗಿದ್ದ...ಮಾತುಗಳಿಲ್ಲ ನನ್ನಲ್ಲಿ.. ಆಪ್ತರೆನಿಸಿಕೊಂಡವರು ಮೌನವಾಗಿದ್ದು ಬಿಟ್ಟರೆ, ಆ ಸಂದರ್ಭ ನೀ ಅಂಗಳದಲ್ಲೇ ಇದ್ದು ಬಿಟ್ಟರೆ, ಮನದ ಒಳಮನೆಯ ಕೋಣೆಗೆ ಕಿಂಡಿ ತೆಗೆದಾದರೂ ಒಳಸೇರು... ನಿನ್ನ ಅಗತ್ಯ ಬಹುವಾಗಿ ಇದ್ದೀತು ಅಲ್ಲಿ..

ಬರಹ ಎಂದಿನಂತೆ ಭಾವದ ಶಾಯಿಯಲ್ಲಿ ಅದ್ದಿದ್ದು. ಇಷ್ಟವಾಗದೇ ಇದ್ದೀತೇ...?ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-4364008043521717149.post-9653662650803161622014-01-14T20:23:03.220+05:302014-01-14T20:23:03.220+05:30ಬಲು ಆಪ್ತವಾಗಿದೆ! ಎಲ್ಲೋ ಒಮ್ಮೊಮ್ಮೆ ನೀ ನನ್ನ ಮನವನೂ ಓದಿ ...ಬಲು ಆಪ್ತವಾಗಿದೆ! ಎಲ್ಲೋ ಒಮ್ಮೊಮ್ಮೆ ನೀ ನನ್ನ ಮನವನೂ ಓದಿ ಬರಿತಿಯೋ ಹೇಗೆ ಎಂಬ ಭಾವವೂ..

ನಿನ್ನ ಯಾವುದೇ ಬರಹಕ್ಕೆ ಪ್ರತಿಕ್ರಿಯಿಸಲು ಆಗದಷ್ಟು ಮೌನ ಆವರಿಸುತ್ತದೆ!

ಜೀವನ ಚಕ್ರದಲ್ಲಿ ಬಹುಶಃ ಭಾವುಕರಿಗೆಲ್ಲವೂ ಅನುಭವಕೆ ಇದೆಲ್ಲಾ ಬಂದೇ ಬರುತದೆ. ಒಂದಾದ ಮೇಲೊಂದು ಸಿಕ್ಕ ಅನುಭವ ಎಲ್ಲವನ್ನೂ ಅತಿಯಾಗಿ ಹಚ್ಚಿಕೊಳ್ಳದಂತೆ ನೀತಿ ಹೇಳಿ ಹೋಗುತ್ತದೆಯಾದರೂ ಮತ್ತೆ ಅದೇ ತಪ್ಪು ಘಟಿಸುತ್ತದೆ.. ಮತ್ತೆ ಭಾವುಕ ಚಕ್ರದ ಸೆಳೆತ.. ಕೊನೆಗೂ ಇದು ಸೂತ್ರಧಾರಿಯ ಲೀಲೆ ಅಂತ ಅರ್ಥವಾಗಿದೆ! ಅವನು ಕೊಟ್ಟದನ್ನು ಒಪ್ಪಿ ನೋವು ನಲಿವನ್ನು ಬಂದ ಹಾಗೆ ಸ್ವೀಕರಿಸುವುದು ಬಿಟ್ಟು ಬೇರೆ ದಾರಿಯಿಲ್ಲ.

ನನಗೋ ನಲ್ವತ್ತಕ್ಕೆ ಆದ ಜ್ಞಾನೋದಯ ನಿನಗೀಗಾಗಲೇ ಆಗಿದೆ.

ಪುಟ್ಟಮರಿ ಸದಾ ಖುಷಿಯಲ್ಲಿಡಲಿ ನನ್ನೊಡೆಯನು ನಿನ್ನ!Sheela Nayakhttps://www.blogger.com/profile/17252934612903697527noreply@blogger.comtag:blogger.com,1999:blog-4364008043521717149.post-12800266189817177642014-01-14T11:48:12.077+05:302014-01-14T11:48:12.077+05:30ತಮ್ಮಾ, ನಿನ್ನ ಮನಸಿನ ಚಂದ ಜಗತ್ತಿಗೆ ಒಂದೇಪೆಟ್ಟಿಗೆ ಸರಿಯಾ...ತಮ್ಮಾ, ನಿನ್ನ ಮನಸಿನ ಚಂದ ಜಗತ್ತಿಗೆ ಒಂದೇಪೆಟ್ಟಿಗೆ ಸರಿಯಾಗಿ ಅರ್ಥವಾಗುವುದಿಲ್ಲ. ಯಾಕಂದ್ರೆ ಕೆಡುಕುಗಳೇ ಅಭ್ಯಾಸವಾಗಿರುವ ಈ ಕಾಲಘಟ್ಟದಲ್ಲಿ ಕತ್ತಲಿಗೆ ಹೊಂದಿಕೊಂಡ ಕಣ್ಣು ಬೆಳಕಿಗೆ ಬಂದೂ ಅಥವಾ ಉಲ್ಟಾನೇ ಅಂತಿಟ್ಟುಕೋ, ಆ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಹೊತ್ತು ತಗೊಳಲ್ಲ್ವಾ, ಅದೇ ಈ ಪ್ರಪಂಚದ ಪಾಡಾಗಿರುತ್ತದೆ. ಆದರೆ ಆ ಸ್ವಲ್ಪ ಹೊತ್ತಿನ ಅಂತರವನ್ನೂ ನಮ್ಮ ಅತಿಯಾದ ಪ್ರೀತಿಗೆ ಮತ್ತೆ ಪ್ರೀತಿಗಷ್ಟೇ ಹಂಬಲಿಸುವ ಮನಸ್ಸು ತಡೆದುಕೊಳ್ಳದೆ ಅಲ್ಲೊಂದು ಸಣ್ಣ ಸಂಶಯ ಹುಟ್ಟುಹಾಕಿಬಿಡುತ್ತದೆ. ಸಂಶಯ ನಿಂಗೇ ಗೊತ್ತಲ್ಲಾ, ಸಂಬಂಧದ ಆಯುಸ್ಸಿಗೆ ಮಹಾಮಾರಿ. ಹಾಗಾಗಿ ಎಲ್ಲ ಬಂಧಗಳಿಗೂ ಸ್ವಲ್ಪ ಹೊತ್ತು ಕೊಡುವಾ ಆಗದಾ, ಆ ಸ್ವಲ್ಪ ಹೊತ್ತು ಎಷ್ಟು ಉದ್ದ ಇರಬೇಕು ಅನ್ನೋದನ್ನ ನಿರ್ಧರಿಸುವ ಹಕ್ಕು ಮಾತ್ರ ನಿನ್ನ ಮನಸ್ಸಿನದೇ ಹೌದು. ಆಮೇಲೂ ಅಲ್ಲಿ ವಿಮುಖತೆ ಅಥವಾ ಮುಖ ತಪ್ಪಿಸುವ ಲಕ್ಷಣ ಕಂಡು ಬಂದರೆ ಅದು ಹಳತು ಹರಿದುಹೋಗಿ ಹೊಸದು ಬರಲಿಕ್ಕೆ ಜಾಗ ಆಗುತ್ತಿರುವ ಒಂದು ಒಳ್ಳೆಯ ವ್ಯವಸ್ಥೆ ಅಂದುಕೊಳ್ಳುವಾ... ನೀನು ಬರೆದ ಹೆಚ್ಚಿನ ಬರಹಗಳ ಭಾವದ ಹಾದಿ ನಾನೂ ಸಾಗಿಬಂದದ್ದೇ, ಮತ್ತೆ ಅಲ್ಲಿ ನಡೆದ ನನ್ನ ಮಂಥನ ನನಗೆ ಹೇಳಿದ ಸಮಾಧಾನವನ್ನೇ ನಿನಗೂ ಹೇಳ್ತಾ ಇದ್ದೇನೆ... ಇನ್ನು ಭಾವಗೊಂಚಲಿನ ಈ ಶಾಖೆಯ ಬಗ್ಗೆ ಹೇಳುವುದಾದರೆ ಮತ್ತೊಂದು ತುಂಬಾ ಆಪ್ತ ಅನಿಸುವ ಬರಹ..Anushanthhttps://www.blogger.com/profile/03231991874260323320noreply@blogger.com