tag:blogger.com,1999:blog-4364008043521717149.post7519020312513324444..comments2024-02-01T21:42:53.254+05:30Comments on ಭಾವಗಳ ಗೊಂಚಲು.....: ಗೊಂಚಲು - ತೊಂಬತ್ತು ಮತ್ತು ಒಂದು.....ಶ್ರೀವತ್ಸ ಕಂಚೀಮನೆ.http://www.blogger.com/profile/00380941892271295496noreply@blogger.comBlogger6125tag:blogger.com,1999:blog-4364008043521717149.post-42601362506186582982013-10-24T12:41:47.088+05:302013-10-24T12:41:47.088+05:30ಸ್ನೇಹ ಮತ್ತು ಪ್ರೀತಿಗಳೆನ್ನುವುದು ವೈರುಧ್ಯಗಳಲ್ಲ... ಏಕಸ್...ಸ್ನೇಹ ಮತ್ತು ಪ್ರೀತಿಗಳೆನ್ನುವುದು ವೈರುಧ್ಯಗಳಲ್ಲ... ಏಕಸ್ಥಾಯಿಯ ಎರಡು ಬೇರೆ ಬೇರೆ ಭಾವಗಳು ಅಷ್ಟೇ.
ಸ್ನೇಹವಿರುವಲ್ಲೇ ಪ್ರೀತಿಯೂ ಕೂಡಾ ಇರೋದು.. ನಿಜವಾದ ಪ್ರೀತಿಯನ್ನು ಹೇಳಿಕೊಳ್ಳೋದು... ಹೇಳದೇ ಕೊರಗುವುದಕ್ಕಿಂತ ತಪ್ಪೇನು ಆಗಿರಲಿಕ್ಕಿಲ್ಲ...
ಹೆಣ್ಣು ಜೀವವೊಂದು ಅಭದ್ರತೆಗೋ.. ರಕ್ಷಣಾ ತಂತ್ರಕ್ಕೋ ಅಣ್ಣ ತಮ್ಮ ಹೇಳಿಕೊಳ್ಗಳೋದು ನಮಗೆ ಎಷ್ಟು ಅಸಹಜ ಅನ್ಸುತ್ತೋ ಹಾಗೆ ಹೃದಯದ ತುಂಬಾ ಪ್ರೀತಿಯಿಟ್ಟುಕೊಂಡು ತೋರಿಕೆಗೆ ನೀನು ಕೇವಲ ಸ್ನೇಹಿತ/ಸ್ನೇಹಿತೆ ಅಂತ ಹೇಳಿಕೊಳ್ಳೋದೂ ಕೂಡಾ ಅಷ್ಟೇ ಅಸಹಜತೆ ಅಲ್ವಾ...?
ಇನ್ನು ಭಾವವೇ ವಿಕೃತವಾದರೆ ಅದರಲ್ಲಿ ಸ್ನೇಹ ಪ್ರೀತಿ ಎನ್ನೋ ಭೇಧವಿಲ್ಲ... ಎರಡರಲ್ಲೂ ಒಂದೇ ಪರಿಣಾಮ.. ಎಲ್ಲ ಸ್ನೇಹಗಳ್ಲಿ ಪ್ರೀತಿ ಒಳನುಸುಳೋಲ್ಲಾ.... ಆದರೆ ಸಾರಾಸಗಟಾಗಿ 90% ಪ್ರೇಮಗಳಲ್ಲಿ ಸ್ನೇಹವಿದ್ದೇ ಇರುತ್ತೆ...
ಹೇಳುತ್ತಾ ಹೋದರೆ ತುಂಬಾ ಇದೆ... ಏಕೆಂದರೆ ಕಾಲೇಜಿನ ದಿನಗಳಲ್ಲಿ ತುಂಬಾ ಕಾಡಿದ ವಿಷಯ ಇದು..
ದೋಸ್ತ್ ಒಳ್ಳೆಯ ವಿಷಯ ಹಾಗೇ ಬರಹವೂ ಚನ್ನಾಗಿದೆ.... very nice... ಶುಕ್ರಿಯಾ....ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4364008043521717149.post-60133625195506638332013-10-24T11:16:43.857+05:302013-10-24T11:16:43.857+05:30 ಗೊಂದಲಗಳಿಲ್ಲದ ಆತ್ಮೀಯ ಸ್ನೇಹ ಯಾವಾಗಲು ಚಿರಂಜೀವಿಯಾಗಲಿ..... ಗೊಂದಲಗಳಿಲ್ಲದ ಆತ್ಮೀಯ ಸ್ನೇಹ ಯಾವಾಗಲು ಚಿರಂಜೀವಿಯಾಗಲಿ...... :-)Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-4364008043521717149.post-26027448396296269052013-10-23T17:38:34.871+05:302013-10-23T17:38:34.871+05:30ನಿಮ್ಮ ಸ್ನೇಹದ ಭಾವ ಇಷ್ಟವಾಯ್ತು ..ಪ್ರಶ್ನೆ ಅದಕ್ಕೆ ಉತ್ತರ...ನಿಮ್ಮ ಸ್ನೇಹದ ಭಾವ ಇಷ್ಟವಾಯ್ತು ..ಪ್ರಶ್ನೆ ಅದಕ್ಕೆ ಉತ್ತರ ಎರಡೂ ನಿಮ್ಮಲ್ಲೇ ಇದೆ...mkeelarhttps://www.blogger.com/profile/18230491110231068517noreply@blogger.comtag:blogger.com,1999:blog-4364008043521717149.post-63690448548080927612013-10-23T14:47:45.466+05:302013-10-23T14:47:45.466+05:30ನಿಜ....ಸ್ನೇಹದ ಭಾವನೆಗಳು ಎಂದಿಗೂ ಸ್ನೇಹವಾಗಿರಲಿ...ಆ ಸಂಬ...ನಿಜ....ಸ್ನೇಹದ ಭಾವನೆಗಳು ಎಂದಿಗೂ ಸ್ನೇಹವಾಗಿರಲಿ...ಆ ಸಂಬಂಧದ ಮುಂದೆ ಬೇರೆಲ್ಲವೂ ಚಿಕ್ಕದೇನೋ ಎಂದೆನಿಸುತ್ತದೆ...ಚಂದ ಬರೀದೆ... ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-4364008043521717149.post-86870693904476459302013-10-23T14:02:50.443+05:302013-10-23T14:02:50.443+05:30100% correct!!100% correct!!Santhoshkumar LMhttps://www.blogger.com/profile/05893538647805469713noreply@blogger.comtag:blogger.com,1999:blog-4364008043521717149.post-5856951129721632212013-10-23T11:09:40.083+05:302013-10-23T11:09:40.083+05:30ಸ್ನೇಹ ಸ್ನೇಹವಾಗಿ ಮತ್ತೂ ಸ್ನೇಹವಾಗಿಯೇ ಇರಲೆಂಬ ಭಾವ ಇಷ್ಟವ...ಸ್ನೇಹ ಸ್ನೇಹವಾಗಿ ಮತ್ತೂ ಸ್ನೇಹವಾಗಿಯೇ ಇರಲೆಂಬ ಭಾವ ಇಷ್ಟವಾಯ್ತು..
ಹೆಸರಿಲ್ಲದೆ ಸ್ನೇಹವೊಂದು ಹಾಡಾಗಲಿ... ಸಮಾಜವೆಂಬ ಅಪಸ್ವರ ಚಂದದೊಂದು ಹಾಡಿನ ತಾಳ ತಪ್ಪಿಸದಿರಲಿ ...

ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.com