tag:blogger.com,1999:blog-4364008043521717149.post1917371055295411973..comments2024-02-01T21:42:53.254+05:30Comments on ಭಾವಗಳ ಗೊಂಚಲು.....: ಗೊಂಚಲು - ಅರವತ್ತು ಮತ್ತು ಏಳು.....ಶ್ರೀವತ್ಸ ಕಂಚೀಮನೆ.http://www.blogger.com/profile/00380941892271295496noreply@blogger.comBlogger6125tag:blogger.com,1999:blog-4364008043521717149.post-9930450038575392492013-04-08T12:05:29.333+05:302013-04-08T12:05:29.333+05:30ಇಂತದ್ದೇ ಭಾವ ಎಂದು ಹೇಳೋಕೆ ಕಷ್ಟ ...ಆದರೂ ಎಲ್ಲರೂ ಕೇಳೋ &...ಇಂತದ್ದೇ ಭಾವ ಎಂದು ಹೇಳೋಕೆ ಕಷ್ಟ ...ಆದರೂ ಎಲ್ಲರೂ ಕೇಳೋ "ನಿನ್ನ ಭಾವಗಳನ್ಯಾಕೆ ಎಲ್ಲರೆದುರು ಹರಿಬಿಟ್ಟು ಚಿಕ್ಕವಳಾಗ್ತೀಯಾ "ಅನ್ನೊ ಪ್ರಶ್ನೆಗೆ ಪ್ರತಿನಿಧಿಯಾಗಿ ಉತ್ತರಿಸಿದ್ದೀಯ ಅಂತ ಹೇಳಬಲ್ಲೆ ....<br />ಮಾತಿನಲ್ಲಿ ಹೇಳಲಾಗದ ಭಾವಗಳನ್ನ ಮನ ಮುಟ್ಟೋ ತರ ಅದ್ ಹೇಗೆ ಹೇಳುವೆಯೋ ನಾ ಕಾಣೆ ....ನಿನ್ನೀ ಭಾವಗಳ ವಿಧ ವಿಧ ಗೊಂಚಲಿಗೊಂದು ಪ್ರಣಾಮ Anonymoushttps://www.blogger.com/profile/09286939670787725768noreply@blogger.comtag:blogger.com,1999:blog-4364008043521717149.post-61243105968542818742013-04-04T11:28:00.439+05:302013-04-04T11:28:00.439+05:30ಧರ್ಮರಾಯನಿಗೆ ಯಕ್ಷ ಕೇಳಿದ ಪ್ರಶ್ನೆಗಳು ಹೀಗೆಯೇ ಇದ್ದವು. ಸ...ಧರ್ಮರಾಯನಿಗೆ ಯಕ್ಷ ಕೇಳಿದ ಪ್ರಶ್ನೆಗಳು ಹೀಗೆಯೇ ಇದ್ದವು. ಸೂಪರ್ ಗೆಳೆಯ..ಮನದೊಳಗೆ ಇರುವ ಭಾಷೆ ಅಕ್ಷರಗಳಾಗಿ ಮೂಡಿಬರಬೇಕು..!Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4364008043521717149.post-60742741195980709742013-04-02T14:49:07.842+05:302013-04-02T14:49:07.842+05:30ನಿನ್ನೊಳಗಿನ ತುಮುಲ , ಪುಳಕ , ದುಃಖ , ಸಂತೋಷಗಳನ್ನೆಲ್ಲ ಭಾ...ನಿನ್ನೊಳಗಿನ ತುಮುಲ , ಪುಳಕ , ದುಃಖ , ಸಂತೋಷಗಳನ್ನೆಲ್ಲ ಭಾವಗಳ ಗೊಂಚಾಲಾಗಿ ಹಂಚುತ್ತಿರುವದಕ್ಕೆ ಮೆಚ್ಚಬೇಕು.. ಎಂದಿನಂತೆ ಅದ್ಭುತ .... ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-4364008043521717149.post-59958237977559484072013-04-01T14:33:50.833+05:302013-04-01T14:33:50.833+05:30ಚೆನ್ನಾಗಿದೆ ಭಾವುಕ ಬರಹ. ಚೆನ್ನಾಗಿದೆ ಭಾವುಕ ಬರಹ. ಮೌನ ವೀಣೆhttp://mounaveene.blogspot.in/noreply@blogger.comtag:blogger.com,1999:blog-4364008043521717149.post-58855844832228526572013-03-28T18:14:54.348+05:302013-03-28T18:14:54.348+05:30:-) ಮಾತು ಮನದ ಕನ್ನಡಿ, ಚೆನ್ನಾಗಿದೆ ವತ್ಸ ರವರೇ.:-) ಮಾತು ಮನದ ಕನ್ನಡಿ, ಚೆನ್ನಾಗಿದೆ ವತ್ಸ ರವರೇ.ದಿವ್ಯ ಆಂಜನಪ್ಪnoreply@blogger.comtag:blogger.com,1999:blog-4364008043521717149.post-28162989758280000182013-03-28T16:41:17.123+05:302013-03-28T16:41:17.123+05:30ಶ್ರೀ..
ಇದನ್ನ ಬರಹವಾಗಿ ಓದುವುದೋ.. ನಿಮ್ಮ ಮನದ ಮಾತಿದು ಎಂ...ಶ್ರೀ..<br />ಇದನ್ನ ಬರಹವಾಗಿ ಓದುವುದೋ.. ನಿಮ್ಮ ಮನದ ಮಾತಿದು ಎಂಬಂತೆ ಓದುವುದೋ ಎಂಬ ಜಿಜ್ಞಾಸೆ ನನ್ನದು.<br />ಬದುಕನ್ನ ತೀರಾ ಸಮಾಜದೆದುರು ತೆರೆದಿಟ್ಟು, ನಾನು ಹೀಗುಹೀಗೆ ಎಂದು ತನ್ನೊಳಗನ್ನು ಬಿಚ್ಚಿಡುವುದು ಎಷ್ಟು ಸರಿ..?! ನೇರಾನೇರ ಬದುಕಿ ಬಿಡುವುದು ಕಷ್ಟ.. ಆದರೆ ಸಾದ್ಯ. ಅಂತಹ ಸಾಧ್ಯತೆಯಲ್ಲಿ ಖುಷಿಯನ್ನು ಕಂಡುಕೊಳ್ಳುವ ಕೆಲವರಲ್ಲಿ ನೀವೂ ಒಬ್ಬರಾದರೆ, ನಿಮ್ಮ ಒಳಗಿನ ಪ್ರಾಮಾಣಿಕ ವ್ಯಕ್ತಿಗೊಂದು ಸಲಾಂ.. ಮೌನರಾಗhttps://www.blogger.com/profile/00886366817474370604noreply@blogger.com