tag:blogger.com,1999:blog-4364008043521717149.post2189605827213940096..comments2024-02-01T21:42:53.254+05:30Comments on ಭಾವಗಳ ಗೊಂಚಲು.....: ಗೊಂಚಲು - ಮೂವತ್ನಾಕು.....ಶ್ರೀವತ್ಸ ಕಂಚೀಮನೆ.http://www.blogger.com/profile/00380941892271295496noreply@blogger.comBlogger11125tag:blogger.com,1999:blog-4364008043521717149.post-37751286400574485852014-01-02T13:29:40.312+05:302014-01-02T13:29:40.312+05:30ಅಬ್ಬಬ್ಬಾ ಅದ್ಭುತ ವಿಶ್ಲೇಷಣೆ...!! ಹಲವಷ್ಟನ್ನು ಇಲ್ಲಿ ವಿ...ಅಬ್ಬಬ್ಬಾ ಅದ್ಭುತ ವಿಶ್ಲೇಷಣೆ...!! ಹಲವಷ್ಟನ್ನು ಇಲ್ಲಿ ವಿವರಿಸುವುದು ಕಷ್ಟ ...!! ಅನನುಭವಿಯ ಕಲ್ಪನೆಯಾದರೂ, ಸತ್ಯಕ್ಕೆ ಹತ್ತಿರ ... :) "ದಾಂಪತ್ಯದ ದಶಮಾನೋತ್ಸವದ ನಂತರ ಕೂಡ ಹೊಸತು ಹಳತಾಗದಂತೆ ಇದೇ ಭಾವತೀವ್ರತೆಯ ವಿರಹ ಒಂದು ಜೋಡಿಯನ್ನು ಕಾಡುವುದಾದರೆ ಆ ಜೀವಗಳ ಪ್ರೇಮಕ್ಕೆ ಸಲಾಮ್...." ಇಷ್ಟವಾಯ್ತು :)ಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-4364008043521717149.post-67926221467809794342012-07-14T15:21:14.686+05:302012-07-14T15:21:14.686+05:30ಪ್ರತಿಕ್ರಿಯೆಗೆ ಧನ್ಯವಾದಗಳು ಬದರಿ ಜೀ...ಪ್ರತಿಕ್ರಿಯೆಗೆ ಧನ್ಯವಾದಗಳು ಬದರಿ ಜೀ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-4364008043521717149.post-5631141167284006132012-07-14T09:07:38.311+05:302012-07-14T09:07:38.311+05:30ಆಷಾಡವೆಂಬುದು ಶಾಪ
ಹೊಸ ಜೋಡಿಗಳಿಗೆಆಷಾಡವೆಂಬುದು ಶಾಪ
ಹೊಸ ಜೋಡಿಗಳಿಗೆBadarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4364008043521717149.post-72527181965226887092012-07-14T08:48:14.606+05:302012-07-14T08:48:14.606+05:30ವೆಂಕಟೇಶ್ ಜೀ -
ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗ...ವೆಂಕಟೇಶ್ ಜೀ -
ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
ವಿಶ್ವಾಸ ವೃದ್ಧಿಸಲಿ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-4364008043521717149.post-22796363212815945072012-07-14T08:41:50.752+05:302012-07-14T08:41:50.752+05:30ಜೀರುಂಡೆಗಳ ಶಬ್ಧದಲಿ ಮಿಂದ ಆಲೇಮನೆಯಲ್ಲಿನ ನೀರವ ರಾತ್ರಿಯ
...ಜೀರುಂಡೆಗಳ ಶಬ್ಧದಲಿ ಮಿಂದ ಆಲೇಮನೆಯಲ್ಲಿನ ನೀರವ ರಾತ್ರಿಯ
ರಂಗಸ್ಥಳವೇ ಬೇಕು....ನೆನಪಾದರೆ ರಂಗಸ್ಥಳ ಹುಡಿಕ್ಯಂಡು ಈಗ್ಲೇ ಬಂದ್ ಬಿಡ ಹೇಳ್ವಂಗೆ ಆವ್ತು...
ಮೆಚ್ಚಿ ಸರ್ಟಿಫಿಕೇಟ್ ಕೊಟ್ಟದ್ದಕ್ಕೆ ಧನ್ಯ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-4364008043521717149.post-8642500056019367492012-07-13T21:10:22.876+05:302012-07-13T21:10:22.876+05:30ವಿರಹ ಯಾವಾಗಲೂ ಹಾಗೆ .. ಎರಡು ಮನಸುಗಳು ಒಂದಾದರೆ ಮಾತ್ರ ಮೂ...ವಿರಹ ಯಾವಾಗಲೂ ಹಾಗೆ .. ಎರಡು ಮನಸುಗಳು ಒಂದಾದರೆ ಮಾತ್ರ ಮೂಡುವನ್ತದ್ದು ...ಬಹುಷ: ಗಂಡು ಹೆಣ್ಣುಗಳಿಗೆ ಪ್ರಕೃತಿ ನೀಡಿದ ಕೊಡುಗೆಯೇನೋ... ಚಂದದ ಬರಹ ..ಇಷ್ಟವಾಯ್ತು ..ವೆಂಕಟೇಶ್ ಹೆಗಡೆhttps://www.blogger.com/profile/15222149786320603332noreply@blogger.comtag:blogger.com,1999:blog-4364008043521717149.post-51296781328695912462012-07-13T19:09:19.189+05:302012-07-13T19:09:19.189+05:30ವತ್ಸಾ......
ಇದರಲ್ಲಿನ ಎಷ್ಟೋ ಸಾಲುಗಳಿಗೆ ನಾನು certific...ವತ್ಸಾ......
ಇದರಲ್ಲಿನ ಎಷ್ಟೋ ಸಾಲುಗಳಿಗೆ ನಾನು certificate
ಕೊಟ್ಟುಬಿಡಬಹುದು.... ಅದು ಏನೂಂತ....

ಆದರೆ.....

ವಿಷಯದ ಮೇಲೆ ಅಭಿಪ್ರಾಯಕ್ಕೆ ಈ ವೇದಿಕೆ ಸಾಕು.

ಆದರೆ ವಿಷಯದ ಸಂಪೂರ್ಣತೆಯ ಚರ್ಚೆಗೆ ಎಂದಿನಂತೆ
ಜೀರುಂಡೆಗಳ ಶಬ್ಧದಲಿ ಮಿಂದ ಆಲೇಮನೆಯಲ್ಲಿನ ನೀರವ ರಾತ್ರಿಯ
ರಂಗಸ್ಥಳವೇ ಬೇಕು....

ತುಂಬಾ ಮಸ್ತೈದೋ ದೊರೆ.ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4364008043521717149.post-26653139404801093332012-07-13T14:46:03.943+05:302012-07-13T14:46:03.943+05:30ಧನ್ಯವಾದಗಳು ಸಂಧ್ಯಾ...ಧನ್ಯವಾದಗಳು ಸಂಧ್ಯಾ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-4364008043521717149.post-82268564703474308572012-07-13T14:45:15.052+05:302012-07-13T14:45:15.052+05:30ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಪ್ರಕಾಶಣ್ಣಾ...ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಪ್ರಕಾಶಣ್ಣಾ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-4364008043521717149.post-42189398247489993522012-07-13T10:57:29.006+05:302012-07-13T10:57:29.006+05:30ಅನುಭವದ್ದೋ.. ಅನನುಭವದ್ದೋ.. ಗೊತ್ತಿಲ್ಲ.. ವಿರಹದ ರೂಪ ಮತ್...ಅನುಭವದ್ದೋ.. ಅನನುಭವದ್ದೋ.. ಗೊತ್ತಿಲ್ಲ.. ವಿರಹದ ರೂಪ ಮತ್ತು ಕಾರಣಗಳು ಓದಲು ಖುಷಿ ನೀಡುತ್ತವೆ..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-4364008043521717149.post-86727522036888836952012-07-13T06:38:05.374+05:302012-07-13T06:38:05.374+05:30ಶ್ರೀವತ್ಸ....
ವಿರಹವನ್ನು ಅನುಭವಿಸಿದವರಿಗೇ ಗೊತ್ತು...
ಅ...ಶ್ರೀವತ್ಸ....

ವಿರಹವನ್ನು ಅನುಭವಿಸಿದವರಿಗೇ ಗೊತ್ತು...
ಅದರ ನೋವು.. ಬವಣೆಗಳು,...

ಹಾಗಾಗಿ ಅದು "ವಿರಹಾ ನೂರು ನೂರು ತರಹ..." ಇದ್ದಿರಲಿಕ್ಕಿಲ್ಲ..

"ವಿರಹಾ... ಸಾವಿರ.. ಲಕ್ಷ ತರಹ..." ಇದ್ದಿರಬಹುದು...

ಪ್ರೇಮ..
ವಿರಹದ ಬಹಳ ಚಂದದ ಲೇಖನ.. ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.com