tag:blogger.com,1999:blog-4364008043521717149.post2602954473755344810..comments2024-02-01T21:42:53.254+05:30Comments on ಭಾವಗಳ ಗೊಂಚಲು.....: ಗೊಂಚಲು - ನಲವತ್ತಾರು.....ಶ್ರೀವತ್ಸ ಕಂಚೀಮನೆ.http://www.blogger.com/profile/00380941892271295496noreply@blogger.comBlogger4125tag:blogger.com,1999:blog-4364008043521717149.post-46684513060250373252012-10-11T18:41:34.089+05:302012-10-11T18:41:34.089+05:30ಎಷ್ಟೋ ಕೆಲವು ಬಾರಿಗಳು ಹೀಗೂ ಆಗುತ್ವೆ.....
ನಿಜವಾದ ಪ್ರೇ...ಎಷ್ಟೋ ಕೆಲವು ಬಾರಿಗಳು ಹೀಗೂ ಆಗುತ್ವೆ.....

ನಿಜವಾದ ಪ್ರೇಮ ಅವಳಿಗೆ ಅರ್ಥವಾಗೋದೇ ಇಲ್ಲ.....

ತೋರಿಕೆಗೆ ಪ್ರೀತಿ ಮಾಡೋಕೆ ಅವನಿಗೆ ಬರೋಲ್ಲಾ....

ಆದರೂ ನೂರಕ್ಕೆ 80 ಪಾಲು ತನ್ನನ್ನು ಯೋಚಿಸುವವನೇ....

ಸತ್ಯ ಒಪ್ಪಿಕೊಳ್ಳೋಕೂ ಏನೋ ಅಡ್ಡ ಬರುತ್ತೆ....

ನಿನ್ನ ಹಾಗೆ ಎಷ್ಟು ಜನ ಇದ್ದಾರು....???

ಜಾಣ ಬರಹ.....

ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4364008043521717149.post-53466974061013537302012-10-09T16:08:58.602+05:302012-10-09T16:08:58.602+05:30ಯಾವುದನ್ನೇ ಆದರೂ ನಾವು ನೋಡುವುದು ನಮ್ಮೊಳಗಿಂದ ಮಾತ್ರ
ನಮ್ಮ...ಯಾವುದನ್ನೇ ಆದರೂ ನಾವು ನೋಡುವುದು ನಮ್ಮೊಳಗಿಂದ ಮಾತ್ರ
ನಮ್ಮನ್ನ ನಾವು ಪ್ರೇಮಿಸಕೊಂಡಷ್ಟು ಉಳಿದವರನ್ನ ಪ್ರೇಮಿಸಲಾರೆವಲ್ಲ
ಹೀಗಿರುವಾಗ ಮತ್ತೊಬ್ಬರ ಸುಖದ ಕಲ್ಪನೆ ನಮಗಿರುವುದು ಸಾಧ್ಯವೂ ಇಲ್ಲ,
ಇದ್ದರೂ ಅದು ನಮ್ಮೊಳಗಿನ ಊಹೆ ಮಾತ್ರ...

ಪ್ರೇಮವಾಗಲಿ ಕಾಮವಾಗಲಿ ಚೌಕಟ್ಟಿನೊಳಗಿನ ಭಾವಗಳು
ಇವುಗಳಲ್ಲಿ ನೈಜತೆಗಿಂತ ತೋರಿಕೆಗಳೇ ಜಾಸ್ತಿ...
ಮನಸ್ಸು ಮೆಚ್ಚುವ ಅಕ್ಷರ ಸಾಲುಗಳ ಓದಿಗೂ ತೋರಿಕೆಗಾಗಿ ಬೆಚ್ಚುವುದು ನಮ್ಮ ವ್ಯಾಪ್ತಿ..

ನಮ್ಮ ಸುಖದೊಳೆಲ್ಲ ಸುಖ ಎನ್ನುವುದು ನಮ್ಮ ಪಾಲಿನ ಸತ್ಯ..
ಪುಟ್ಟ ಸುಂದರ ಬರಹ...

Raghunandan K Hegdehttps://www.blogger.com/profile/12927942723357893311noreply@blogger.comtag:blogger.com,1999:blog-4364008043521717149.post-53847386431939648912012-10-08T23:59:08.902+05:302012-10-08T23:59:08.902+05:30ಯಾವಾಗಲೂ ಭಾವನೆ ವಯಕ್ತಿಕ, ಸ್ಪಂದನೆ ಸಾರ್ವತ್ರಿಕ. ಭಾವವನ್ನ...ಯಾವಾಗಲೂ ಭಾವನೆ ವಯಕ್ತಿಕ, ಸ್ಪಂದನೆ ಸಾರ್ವತ್ರಿಕ. ಭಾವವನ್ನ ಭಾಷೆಯನ್ನಾಗಿಸಿದ ನಿರೂಪಣೆ ನಾಜೂಕಾಗಿದೆ.KARTIK MOONIhttps://www.blogger.com/profile/11221101317781107786noreply@blogger.comtag:blogger.com,1999:blog-4364008043521717149.post-83671627771839359872012-10-08T21:02:38.258+05:302012-10-08T21:02:38.258+05:30ಕಾಮಕ್ಕೂ ನಿಜ ಪ್ರೀತಿಗೂ ಅಜಗಜಾಂತರ.
ಒಂದು ಮನೋ ಚಿಕಿತ್ಸಕ ...ಕಾಮಕ್ಕೂ ನಿಜ ಪ್ರೀತಿಗೂ ಅಜಗಜಾಂತರ.

ಒಂದು ಮನೋ ಚಿಕಿತ್ಸಕ ಕವನ.Badarinath Palavallihttps://www.blogger.com/profile/06134535730447920619noreply@blogger.com