tag:blogger.com,1999:blog-4364008043521717149.post3049177894891986735..comments2024-02-01T21:42:53.254+05:30Comments on ಭಾವಗಳ ಗೊಂಚಲು.....: ಗೊಂಚಲು - ಒಂಬತ್ತು X ಹತ್ತು.....ಶ್ರೀವತ್ಸ ಕಂಚೀಮನೆ.http://www.blogger.com/profile/00380941892271295496noreply@blogger.comBlogger7125tag:blogger.com,1999:blog-4364008043521717149.post-36992586677269628082013-10-21T10:33:33.658+05:302013-10-21T10:33:33.658+05:30ಬಹಳ ಇಷ್ಟ ಆತು . ವಿಶೇಷವಾಗಿ ತಾಯಿಯ ಬಗ್ಗೆ ಬರೆದ ಸಾಲುಗಳು ...ಬಹಳ ಇಷ್ಟ ಆತು . ವಿಶೇಷವಾಗಿ ತಾಯಿಯ ಬಗ್ಗೆ ಬರೆದ ಸಾಲುಗಳು :)
ಇಷ್ಟೊಳ್ಳೆ ಬರಹಗಳ್ನ ಕೊಡ್ತಾ ಇರೋ ನಿನಗೆ Hats off :)
ವರ್ಷದ ಹಿಂದೆ ಬರೆದ ಕವಿತೆಯೊಂದು ನೆನಪಿಗೆ ಬಂತು :)

Happy to share it with you...
ಮನವೆಂಬ ಬತ್ತಿಯು ಬೆಂಕಿಯಲಿ ನಲುಗಿರಲು
ಹೃದಯದಲಿ ಆಶಯದ ಎಣ್ಣೆಯದು ಕರಗಿರಲು
ಪ್ರೀತಿ ಬೆಳಕಿನ ಧಾರೆ ಎರೆಯುತಿಹ ತಾಯಿ

ಕಣ್ಣಂಚಿನಲಿ ನೀರು ಮತ್ತೆ ಮೂಡುತಲಿರಲು
ಜಾರಿ ಬೀಳುತ ಸಾಗಿ ಪ್ರೀತಿ ಮೇಲೆರಗಿರಲು
ತೊಳಲಾಡುತಲಿ ದೀಪ ಬೆಳಗುತಿಹ ಸ್ನೇಹಿ

ಬೆಂಕಿಯಲಿ ಬೆರೆಯುತಲಿ ಬತ್ತಿ ಇಂಗುತಲಿರಲು
ಅಂಧಕಾರದ ಛಾಯೆ ಮತ್ತೆ ತಂಗುತಲಿರಲು
ಪರಿತಪಿಸಿ ಬೆಳಗಿದಳು ನಮ್ಮ ಬಾಳ ದೀವಿಗೆ

ಅನವರತ ಸೇವೆಯಲಿ ಎಣ್ಣೆ ಬರಿದಾಗಿರಲು
ಒಡನಾಡಿ ಬಂಧುಗಳ ಕಣ್ಣೆ ಕುರುಡಾಗಿರಲು
ಸವೆಸಿದಳು ಜೀವವನು ನಮ್ಮಗಳ ಸೇವೆಗೆ

ಬದುಕೆಂಬ ಬಯಲಲ್ಲಿ ಬಿರುಗಾಳಿ ಬೀಸಿರಲು
ಹೃದಯದ ದೀವಿಗೆಯು ಜೀವಿಸಲು ಬಯಸಿರಲು
ನಲುಗುತಲಿ ಸಲಹಿದಳು ನಮ್ಮಯಾ ಜೀವ

ಉರಿವ ಬೆಂಕಿಯ ಧಗೆಗೆ ಎದೆಗೂಡು ಸುಡುತಿರಲು
ಹೆಜ್ಜೆಹೆಜ್ಜೆಗು ಕಾಡೊ ನೂರೆಂಟು ತೊಡಕಿರಲು
ಉರಿಯುತಲಿ ಬೆಳಗಿದಳು ಹಣತೆಯಂತೆ ಜಗವ...
Adarsha B S https://www.blogger.com/profile/04517776697240442170noreply@blogger.comtag:blogger.com,1999:blog-4364008043521717149.post-82166327072288798012013-10-20T21:41:18.110+05:302013-10-20T21:41:18.110+05:30ವತ್ಸಾ,
ಕೆಲವೊಮ್ಮೆ ನಿನ್ನ ಭಾವಾಭಿವ್ಯಕ್ತಿಯ ಶಕ್ತಿಯ ಬಗ್ಗ...ವತ್ಸಾ,

ಕೆಲವೊಮ್ಮೆ ನಿನ್ನ ಭಾವಾಭಿವ್ಯಕ್ತಿಯ ಶಕ್ತಿಯ ಬಗ್ಗೆ ಒಂದು ಚಿಕ್ಕ ಅಸೂಯೆ ಮೂಡುವಷ್ಟು ಚೆನ್ನಾಗಿ ಬರುತ್ತವೆ ನಿನ್ನ ಭಾವಗೊಂಚಲು. ಪ್ರತೀ ಸಲ ಓದಿ ಒದಿ ಮುಗಿಸುವಷ್ಟರ ಹೊತ್ತಿಗೆ ಕೊನೆಪಕ್ಷ ಮನಸ್ಸು ಭಾರವಾಗಿರುತ್ತದೆಯೆಂಬಷ್ಟರ ಮಟ್ಟಿಗೆ ನಿನ್ನ ಬರಹ ಶಕ್ತಿಶಾಲಿ. ಬರಹ ಖುಷಿ ಕೊಡತ್ತೆ, ಭಾವ ಕಾಡತ್ತೆ.

ಬರೆಯುತ್ತಿರು ಗೆಳೆಯ. Subrahmanyahttps://www.blogger.com/profile/09808401820610928507noreply@blogger.comtag:blogger.com,1999:blog-4364008043521717149.post-7715405070525995302013-10-20T17:00:24.803+05:302013-10-20T17:00:24.803+05:30ಹಾಯ್.. ಸಖತ್ತಾಗಿದ್ದು. ಎಲ್ಲಾ ಭಾವಗಳೂ ಇಷ್ಟ ಆತು. ಆದ್ರೆ ...ಹಾಯ್.. ಸಖತ್ತಾಗಿದ್ದು. ಎಲ್ಲಾ ಭಾವಗಳೂ ಇಷ್ಟ ಆತು. ಆದ್ರೆ ಮೊದಲಿದ್ದ ತಾಯ ಬಗೆಗಿನ ಭಾವ ಯಾಕೋ ಕಣ್ಣಂಚಲ್ಲಿ ನೀರು ತರಿಸಿ ಬಿಟ್ತುprashastihttps://www.blogger.com/profile/11208960340052384306noreply@blogger.comtag:blogger.com,1999:blog-4364008043521717149.post-23252511557664431272013-10-19T17:11:07.153+05:302013-10-19T17:11:07.153+05:30ಹಾಯ್,
ನಿಮ್ಮ ಮುದ್ದು ಭಾವದ ಲೇಖನ
ನಂಗೆ ತುಂಭಾ ಮೇಚ್ಚುಗೆ ...ಹಾಯ್,
ನಿಮ್ಮ ಮುದ್ದು ಭಾವದ ಲೇಖನ
ನಂಗೆ ತುಂಭಾ ಮೇಚ್ಚುಗೆ ಆಯ್ತು.ಕನಸುhttps://www.blogger.com/profile/11644309530498061212noreply@blogger.comtag:blogger.com,1999:blog-4364008043521717149.post-24982371631014805412013-10-19T13:32:22.159+05:302013-10-19T13:32:22.159+05:30ಸಾವಿರ ಖುಷಿಗಳ ನಡುವೆ ಅವ್ಯಕ್ತ ನೋವಿನ ಅನಾವರಣ.ಸಾವಿರ ಖುಷಿಗಳ ನಡುವೆ ಅವ್ಯಕ್ತ ನೋವಿನ ಅನಾವರಣ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4364008043521717149.post-56062705427886435052013-10-19T12:07:53.244+05:302013-10-19T12:07:53.244+05:30 ಒಣ ನಗೆಯ ಸಾಬೂನಿಂದ ಕೆನ್ನೆ ಮೇಲಿನ ಕಣ್ಣೀರ ಕರೆಗಳ ತಿಕ್ಕಿ... ಒಣ ನಗೆಯ ಸಾಬೂನಿಂದ ಕೆನ್ನೆ ಮೇಲಿನ ಕಣ್ಣೀರ ಕರೆಗಳ ತಿಕ್ಕಿ ತಿಕ್ಕಿ ತೊಳೆದಿದ್ದೇನೆ... ಯಾರಿಗೂ ಕಾಣಬಾರದು...ಕೆನ್ನೆಯೀಗ ತುಂಬ ನುಣುಪು... ಈ ಸಾಲು ಸ್ವಲ್ಪ ವಿಭಿನ್ನವೆನಿಸಿತು....
ಅಲಂಕಾರಿಕವಾಗಿ ತುಂಬಾ ಚಂದ...

ಬದುಕಿನಲ್ಲಿ ಅನೇಕ ಸಾಂದರ್ಭಿಕ ಮಜಲುಗಳು...
ಈರ್ಷ್ಯೆಯಿರುತ್ತೆ.... ದುಃಖವಿರುತ್ತೆ.... ನಗುವಿರುತ್ತೆ... ಮೌನವಿರುತ್ತೆ....
ಗೊತ್ತಿದ್ದೂ ಅಳಿಸಲಾಗದ ಗಾಯಗಳು...
ಗೊತ್ತೇ ಆಗದೇ ಅಳಿಸಿ ಹೋಗುವ ನೆನಪುಗಳು...

ಒಂದೊಂದು ಮಜಲಿನಲ್ಲಿ ಒಂದೊಂದು ತೆರನಾದ ಭಾವಗಳು...
ನಾವು ಎಲ್ಲ ಭಾವಗಳಿಗೂ ಮಣೆ ಹಾಕುತ್ತೇವೆ....

ಅದರಲ್ಲಿ ಕೆಲವಷ್ಟು ಮನೆಗೆ ಬರುತ್ತವೆ...
ಇನ್ನೆಷ್ಟೋ ಮನಕ್ಕೆ.....

ಏನೇ ಆದರೂ ಕೊರತೆಯಿಲ್ಲದಷ್ಟು ಸ್ನೇಹಿತರು....
ಅಪ್ಪಿಕೊಂಡಷ್ಟು ಮತ್ತೆ ಒಂದುಗೂಡುವ ಸ್ನೇಹ......
ಮತ್ತೇನು ಬೇಕು....

ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4364008043521717149.post-42858408829298703312013-10-19T11:41:36.697+05:302013-10-19T11:41:36.697+05:30ಖುಷಿಯನ್ನು.. ಕಣ್ಣೀರನ್ನೂ .. ಒಂದೇ ತೂಕದಲ್ಲಿ ಅನುಭವಿಸಬೇಕ...ಖುಷಿಯನ್ನು.. ಕಣ್ಣೀರನ್ನೂ .. ಒಂದೇ ತೂಕದಲ್ಲಿ ಅನುಭವಿಸಬೇಕೆಂಬ ಭಾವವೊಂದು ನುಸುಳಿತು..
ಚೆಂದವೋ ನಿನ್ನ ಭಾವಗಳು ..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.com