tag:blogger.com,1999:blog-4364008043521717149.post5511073396888606128..comments2024-02-01T21:42:53.254+05:30Comments on ಭಾವಗಳ ಗೊಂಚಲು.....: ಗೊಂಚಲು - ಮೂವತ್ತು ಮೇಲೇಳು.....ಶ್ರೀವತ್ಸ ಕಂಚೀಮನೆ.http://www.blogger.com/profile/00380941892271295496noreply@blogger.comBlogger9125tag:blogger.com,1999:blog-4364008043521717149.post-58556256294529809932012-08-08T17:32:59.974+05:302012-08-08T17:32:59.974+05:30ಎಷ್ಟು ಚಂದ ಬರೆಯುತ್ತಿರಿ? ಒಂದು ಕಾಲದಲ್ಲಿ ನಾನೂ ನಿಮ್ಮಂತೆ...ಎಷ್ಟು ಚಂದ ಬರೆಯುತ್ತಿರಿ? ಒಂದು ಕಾಲದಲ್ಲಿ ನಾನೂ ನಿಮ್ಮಂತೆ ಬರೆಯಲು ಪ್ರಯತ್ನಿಸುತ್ತಿದ್ದೆ ಬರಬರುತ್ತಾ ಹೀಗಾಗಿಬಿಟ್ಟೆ. ನೀವು ನನ್ನಂತೆ ಆಗದೆ ಹೀಗೆಯೇ ಭಾವ ತುಂಬಿ ಬರೆಯುತ್ತಲೇ ಇರಿ
ನಿಮಗೆ ಶುಭವಾಗಲಿ.suragi \ ushakattemanehttps://www.blogger.com/profile/16850125064844723617noreply@blogger.comtag:blogger.com,1999:blog-4364008043521717149.post-74074777368642925142012-08-07T12:03:45.766+05:302012-08-07T12:03:45.766+05:30ಸಾಧನೆಯೆಂದರೆ ಏನು ಹೇಳು ನೋಡ್ವಾ....?
ಕಂಪ್ಯೂಟರ್ ಕಂಡು ಹ...ಸಾಧನೆಯೆಂದರೆ ಏನು ಹೇಳು ನೋಡ್ವಾ....?

ಕಂಪ್ಯೂಟರ್ ಕಂಡು ಹಿಡಿದ ಟಿ.ವಿ.ಕಂಡು ಹಿಡಿದ....
ಸಾಧನೆ ಮಾಡಿದ.
ನೂರಾರು ಕವಿತೆ ಬರೆದ... ಕವಿಯಾದ....
ಸಂಗೀತ ಕಲಿತ .. ಪೇಮಸ್ ಹಾಡುಗಾರನಾದ...
ಸಾಧನೆ ಮಾಡಿದ...

ಸಾಧನೆಗೆ ಎಲ್ಲೆ ಕಟ್ಟಿಕೊಳ್ಳಬಹುದಾ?

ಒಂದೊಂದು ಕ್ವಿಂಟಲ್ ಅಡಿಕೆ ಹೆಚ್ಚಾದಾಗಲೂ ಅದನ್ನು ದೊಡ್ಡ ಸಾಧನೆ ಅಂತ ಬಿಗಿದವನು ನೀನು...
ಸಾಧನೆ ತಾನೇ ಅದು...??

ತೋಟ ಗದ್ದೆಯ ಮಧ್ಯ ಜೀವವಿರಿಸಿ ಅದರಲ್ಲೇ ಬದುಕಬೇಕಿದ್ದ ನೀನು
ಮಹಾನಗರಿಗೆ ಹೋಗಿ ಬದುಕ ಜೊತೆ ಸೆಣೆಸಾಡುವುದಕ್ಕೆ ಏನನ್ನೋಣ.....???

ಸಾಧನೆಗೆ ಸಾವಿರ ಮುಖ ಗೆಳೆಯ.....

ದೇಶ-ಕೋಶ ಎರಡೂ ನೋಡ್ತಿದೀಯಾ....
ಖುಷಿಯಿದೆ ತಾನೇ?.....

ಒಂದಕ್ಕೊಂದು ಸಂಬಂಧವೇ ಇಲ್ಲಾ ಅಂದ್ಕೋಬೇಡಾ....
ಹುಟ್ಟು ಹಬ್ಬದ ಶುಭಾಷಯಗಳು ದೋಸ್ತಾ..........ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4364008043521717149.post-69569290645558701552012-08-03T09:02:32.318+05:302012-08-03T09:02:32.318+05:30ನಿಮ್ಮಲ್ಲಿ ಗೊಂದಲಗಳಿರುವವರೆಗೂ ಜೀವನ ರಸಮಯವಾಗೇ ಇರುತ್ತೆ. ...ನಿಮ್ಮಲ್ಲಿ ಗೊಂದಲಗಳಿರುವವರೆಗೂ ಜೀವನ ರಸಮಯವಾಗೇ ಇರುತ್ತೆ. ಉತ್ತರ ಸಿಕ್ಕ ಮರುಕ್ಷಣನೇ ಜೀವ್ನ ನಿರರ್ಥಕ ಅನ್ನಿಸೋಕೆ ಶುರುವಾಗಬಹುದು. ಸ್ವಗತ ಲಹರಿ ಝರಿಯಂತೆ ಹರಿದಿದೆ. ಎಲ್ಲಾ ಶುಭವಾಗಲಿ.ಶರತ್ ಚಕ್ರವರ್ತಿ.https://www.blogger.com/profile/18187014743944373427noreply@blogger.comtag:blogger.com,1999:blog-4364008043521717149.post-47347256254873662452012-08-02T08:56:05.731+05:302012-08-02T08:56:05.731+05:30ನನ್ನ ಜನುಮ ದಿನವನ್ನು ತಮ್ಮ ಪ್ರೀತಿ ತುಂಬಿದ ಸದಾಶಯಗಳ ಶುಭಾ...ನನ್ನ ಜನುಮ ದಿನವನ್ನು ತಮ್ಮ ಪ್ರೀತಿ ತುಂಬಿದ ಸದಾಶಯಗಳ ಶುಭಾಶಯಗಳಿಂದ ಸಿಂಗರಿಸಿದ ನನ್ನೆಲ್ಲ ಸಹೃದಯ ಸಸ್ನೇಹಿ ಬಂಧುಗಳಿಗೆ ನಾನು ಆಭಾರಿ...
ಈ ಪ್ರೀತಿ ಹೀಗೇ ಇರಲಿ...
ವಿಶ್ವಾಸ ವೃದ್ಧಿಸಲಿ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-4364008043521717149.post-63581213797803844552012-08-02T08:52:10.593+05:302012-08-02T08:52:10.593+05:30ಧನ್ಯವಾದಗಳು ಮಂಜುಳಾ ಮೆಡಂ...
ವಿಶ್ವಾಸ ವೃದ್ಧಿಸಲಿ...ಧನ್ಯವಾದಗಳು ಮಂಜುಳಾ ಮೆಡಂ...
ವಿಶ್ವಾಸ ವೃದ್ಧಿಸಲಿ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-4364008043521717149.post-87987813103041137642012-08-01T18:00:18.982+05:302012-08-01T18:00:18.982+05:30ಹುಟ್ಟು ಹಬ್ಬದ ಶುಭಾಶಯಗಳು..ಹುಟ್ಟು ಹಬ್ಬದ ಶುಭಾಶಯಗಳು..ಮೌನವೀಣೆhttps://www.blogger.com/profile/08686773626912645111noreply@blogger.comtag:blogger.com,1999:blog-4364008043521717149.post-57700262393750242772012-08-01T12:45:19.343+05:302012-08-01T12:45:19.343+05:30ಕಳೆದ ದಿನಗಳಿಗೆ ಬದುಕಿನ ಕ್ಷಣಗಳಿಗೆ ಸಾಧನೆಯ ರಂಗು ತುಂಬುವ ...ಕಳೆದ ದಿನಗಳಿಗೆ ಬದುಕಿನ ಕ್ಷಣಗಳಿಗೆ ಸಾಧನೆಯ ರಂಗು ತುಂಬುವ ಬಯಕೆಯ ಗೆಳೆಯಾ
ಸಾಧನೆಯೆನ್ನುವುದು ನಮ್ಮೊಳಗಿನ ಅರಿವಿನ ಬೆಳಕು, ಎಲ್ಲವನ್ನು ಎದುರಿಸುತ್ತ ಕಾಲೂರಿ ನಿಂತು ಕ್ಷಣಗಳೊಂದಿಗೆ ಬಡಿದಾಡುವುದೂ ಸಾಧನೆಯೇ ಅಲ್ವಾ, ಜಾರುವ ಕ್ಷಣಗಳಲ್ಲಿನ ನಮ್ಮ ಬದುಕಿನ ನೆರೆಳು ಸಾಧನೆ...

ಹಳೆ ಕನಸುಗಳಿಗೆ ನನಸಾಗುವ ಮೋಹ ಬರಲಿ, ಹೊಸ ಕನಸುಗಳು ಗೆಲ್ಲಿಸುವ ದಾಹ ತರಲಿ..
ಆಲಸ್ಯ ಭಯಗಳ ಮೀರಿ ಉತ್ತರ ಹುಡುಕುವ ಸಾಧನೆ ನಿನ್ನದಾಗಲಿ...

ಬದುಕೆಂಬ ಅಮ್ಮ ನಾಳೆಯ ಭರವಸೆಗಳ ಈ ದಿನವೂ ತುಂಬಿ ಸಾಧನೆಯೆಡೆಗೆ ನೂಕಲಿ...

ಮಿತ್ರ, ಜನ್ಮದಿನದ ಶುಭಾಷಯಗಳು...Raghunandan K Hegdehttps://www.blogger.com/profile/12927942723357893311noreply@blogger.comtag:blogger.com,1999:blog-4364008043521717149.post-42223208187454757162012-08-01T09:29:01.065+05:302012-08-01T09:29:01.065+05:30ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ತಮ್ಮಣ್ಣ.. :))ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ತಮ್ಮಣ್ಣ.. :))Nhttps://www.blogger.com/profile/05204646102390698705noreply@blogger.comtag:blogger.com,1999:blog-4364008043521717149.post-15014725168642094722012-07-31T19:29:40.812+05:302012-07-31T19:29:40.812+05:30Many more happy returns of the dayMany more happy returns of the dayಮಂಜುಳಾದೇವಿhttps://www.blogger.com/profile/14876034216075176805noreply@blogger.com