tag:blogger.com,1999:blog-4364008043521717149.post6098432297309642631..comments2024-02-01T21:42:53.254+05:30Comments on ಭಾವಗಳ ಗೊಂಚಲು.....: ಗೊಂಚಲು – ತೊಂಬತ್ತು ಮತ್ತು ಏಳು.....ಶ್ರೀವತ್ಸ ಕಂಚೀಮನೆ.http://www.blogger.com/profile/00380941892271295496noreply@blogger.comBlogger5125tag:blogger.com,1999:blog-4364008043521717149.post-41344188495160263932014-01-10T18:23:28.158+05:302014-01-10T18:23:28.158+05:30Sooper Shreee....
ಬೆಳಕೆಂದರೆ ಬೆಳಗುವುದೆನ್ನುವರು... ...Sooper Shreee....

ಬೆಳಕೆಂದರೆ ಬೆಳಗುವುದೆನ್ನುವರು... ಬೆಳಕೆಂದರೆ ಬೆತ್ತಲು ಕೂಡ... ಒಮ್ಮೊಮ್ಮೆ ಹಗಲೆಂದರೆ ಕನಸುಗಳ ಹೆಣ ಹೂಳುವ ಖಾಲಿ ಖಾಲಿ ಬಯಲು ನಂಗೆ...
Ishtavaaytu....:)ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-4364008043521717149.post-4435364518891570232013-11-27T14:33:43.169+05:302013-11-27T14:33:43.169+05:30ರಾಘವಣ್ಣಾ ...
ಈ ಕಾಮೆಂಟ್ ಯಾಕೋ ತುಂಬಾ ಇಷ್ಟವಾಯ್ತು.ಪ್ರತಿ...ರಾಘವಣ್ಣಾ ...
ಈ ಕಾಮೆಂಟ್ ಯಾಕೋ ತುಂಬಾ ಇಷ್ಟವಾಯ್ತು.ಪ್ರತಿ ಬಾರಿ ಪಾಸಿಟಿವ್ ಫೀಲ್ ಕೊಡೋ ,ಚಂದದ ಭಾವಗಳಲ್ಲಿ ಪದಗಳ ತೇಲಿಬಿಡೋ ನಿಮ್ಮ ಕಾಮೆಂಟ್ ಗಳು ಎಂತಹವರನ್ನೂ ಪ್ರೋತ್ಸಾಹಿಸುತ್ತೆ . ಬದುಕ ಪ್ರೀತಿ ತುಂಬುತ್ತೆ .
ಚಂದಾ ...

ಶಿಸ್ತಿನ ಒತ್ತಡ ಒಮ್ಮೊಮ್ಮೆ ಅನಿವಾರ್ಯವೂ ಆಗಿಬಿಡುತ್ತೇನೋ ಅಲ್ವಾ ?
ತುಂಬಾ ಭಾವಗಳಿವೆ ಅನಿಸ್ತು ...ಹತ್ತಿರವಾಯ್ತು ಈ ಭಾವ ಬರಹ ವತ್ಸಾ.
Anonymoushttps://www.blogger.com/profile/09286939670787725768noreply@blogger.comtag:blogger.com,1999:blog-4364008043521717149.post-61035189137926218182013-11-25T17:29:07.326+05:302013-11-25T17:29:07.326+05:30"ಹಗಲೆಂದರೆ ಕನಸುಗಳ ಹೆಣ ಹೂಳುವ ಖಾಲಿ ಖಾಲಿ ಬಯಲು ನಂಗ..."ಹಗಲೆಂದರೆ ಕನಸುಗಳ ಹೆಣ ಹೂಳುವ ಖಾಲಿ ಖಾಲಿ ಬಯಲು ನಂಗೆ...''
ಬೆಳಗೆಂದರೆ ಹೊಸತೊಂದು ಉತ್ಸಾಹ... ಹೊಸತನದ ಪ್ರಾರಂಭ... ಅಂತಹ
ಬೆಳಗಿನಲ್ಲಿ ನಮ್ಮ ಇರಾದೆ ಹೇಗಿದೆಯೋ ದಿನವೂ ಹಾಗೆಯೇ ಇರುತ್ತೆ.....
ಕನಸುಗಳ ಹೆಣ ಹೂಳುವ ಇರಾದೆಯಾದರೆ ಹಾಗೆ..... ಹೊಸ ತುಡಿತಕ್ಕೆ ಬುನಾದಿ ಹಾಕಿದರೆ ಹಾಗೆ....

ಕನಸುಗಳ ಬೇಲಿ ಜಿಗಿಯುವ ಉತ್ಸಾಹ ಬತ್ತದಿರಲಿ..ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4364008043521717149.post-58670880755277056352013-11-24T21:10:04.750+05:302013-11-24T21:10:04.750+05:30ಇನ್ನು ಪೋಸ್ಟಿನ ಬಗ್ಗೆ ಬರೋದಾದ್ರೆ.. ಹೌದು ವತ್ಸಣ್ಣ..ಮನಸ್...ಇನ್ನು ಪೋಸ್ಟಿನ ಬಗ್ಗೆ ಬರೋದಾದ್ರೆ.. ಹೌದು ವತ್ಸಣ್ಣ..ಮನಸ್ಸು ಅನ್ನೋದು ಒಂತರಾ ವಿಚಿತ್ರ. ಕೆಲವೊಮ್ಮೆ ಎಷ್ಟು ಶಿಸ್ತನ್ನು ರೂಢಿಸಬೇಕೆಂದರೂ ಕೈಗೆ ಸಿಕ್ಕದ ಮನಸ್ಸು ಕೆಲ ಸಲ ಸಂಸ್ಕಾರದ ಕಟ್ಟಿಗೆ ಒಳಬಿದ್ದು ಕತ್ತು ಬಗ್ಗಿಸಿ ನಿಂತು ಬಿಡುತ್ತದೆ. ನೆಟ್ಟಿಗೆ ಹೋದಾಕ್ಷಣ ಏನೆಂದರೂ ನಿಲ್ಲದೇ ಎಲ್ಲವನ್ನೂ ತಡಕೋ ಮನಸ್ಸು , ಬೆಳಗ್ಗೆ ಐದಕ್ಕೆ ಪೂಜೆಗೆ ಏಳಬೇಕೆಂದರೂ ಅಲಾರಮಿಲ್ಲದೇ ಎಬ್ಬಿಸಿ ಬಿಡುತ್ತೆ. ಅಲಾರಾಂಮಿಟ್ಟರೋ ಕಣ್ಣೇ ಬಿಡದ, ಕುಂಭಕರ್ಣನ ನಿದ್ದೆಯ ಭಾವ ಯಾರನ್ನೋ ಕಾಣುವ,ಏನೋ ಒಳ್ಳೆ ಕೆಲಸ ಮಾಡೋ ಭಾವವಿರುವಾಗ ರಾತ್ರಿಯೆಲ್ಲಾ ನಿದ್ದೆಗೆ ಸುಖವಿಲ್ಲದಂತೆ ಎಬ್ಬಿಸುತ್ತಿರುತ್ತೆ. ಚಂದ ಇದ್ದು :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-4364008043521717149.post-1169743395947061282013-11-24T21:03:07.066+05:302013-11-24T21:03:07.066+05:30ಸೂಪರ್ ವತ್ಸಣ್ಣ :-) ಮೊದಲ ಬಾರಿಗೆ ಮೊದಲ ಕಮೆಂಟ್ ಹಾಕೋ ಭಾಗ...ಸೂಪರ್ ವತ್ಸಣ್ಣ :-) ಮೊದಲ ಬಾರಿಗೆ ಮೊದಲ ಕಮೆಂಟ್ ಹಾಕೋ ಭಾಗ್ಯ ಸಿಕ್ಕಿದ್ದು ನಂಗೆ :-)prashastihttps://www.blogger.com/profile/11208960340052384306noreply@blogger.com