tag:blogger.com,1999:blog-4364008043521717149.post7051299079863026797..comments2024-02-01T21:42:53.254+05:30Comments on ಭಾವಗಳ ಗೊಂಚಲು.....: ಗೊಂಚಲು - ಒಂದು ಸೊನ್ನೆ ಒಂದು ಮೂರು.....ಶ್ರೀವತ್ಸ ಕಂಚೀಮನೆ.http://www.blogger.com/profile/00380941892271295496noreply@blogger.comBlogger5125tag:blogger.com,1999:blog-4364008043521717149.post-16726837751391919102014-04-08T15:24:37.671+05:302014-04-08T15:24:37.671+05:30"ನನ್ನದಲ್ಲದ್ದು, ನನ್ನೋಳಿರದೇಹೋದದ್ದು ಮತ್ತು ನನಗೆಂದ..."ನನ್ನದಲ್ಲದ್ದು, ನನ್ನೋಳಿರದೇಹೋದದ್ದು ಮತ್ತು ನನಗೆಂದಿಗೂ ಸಿಗಲಾರದು ಎಂಬುದರೆಡೆಗೆ ನಂಗೆ ತುಡಿತ ಜಾಸ್ತಿಯೇ ಎಂದಿಗೂ..."
ನಿಮ್ಮೊಬ್ಬರಿಗೇ ಅಲ್ಲ... ಎಲ್ಲರಿಗೂ ಅಷ್ಟೇ ಇರದಿದ್ದಾಗ ಬೇಕು ಎಂಬ ತುಡಿತ....
ಅದು ಸಿಕ್ಕಿದ ಮೇಲೆ ಇನ್ನೊಂದರ ಮೇಲೆ ಮನಸ್ಸು ಹೊರಳುತ್ತದೆ... ಒಟ್ಟಿನಲ್ಲಿ ಉಸಿರಿರುವವರೆಗೂ ತುಡಿತವಿದ್ದದ್ದೇ ...!! ಮನವೆಂಬುದು ಮರ್ಕಟವಿದ್ದಂತೆ ...!
ಚೆಂದದ ಬರಹ :) :)ಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-4364008043521717149.post-48762682457350815652014-04-06T18:41:12.065+05:302014-04-06T18:41:12.065+05:30ನೀನಂದಂತೆ ನೀ ಮರಳಿ ಬರುವ ಭರವಸೆಯಲಿ ಕಾಯುತ್ತಲೇ ಇರುತ್ತೇನೆ...ನೀನಂದಂತೆ ನೀ ಮರಳಿ ಬರುವ ಭರವಸೆಯಲಿ ಕಾಯುತ್ತಲೇ ಇರುತ್ತೇನೆ – ಬರುವುದೊಂದಿಷ್ಟು ತಡವಾದರೆ ಸಮಾಧಿಗೆ ಹೂವಿಡುವಾಗ ಅಳಬೇಡ ಅಷ್ಟೇ...
ಮನಕ್ಯಾಕೋ ದುಃಖವಾಯ್ತು..

ಎಂದಿನಂತೆ ಭಾವಪೂರ್ಣ ಬರಹAnonymoushttps://www.blogger.com/profile/09286939670787725768noreply@blogger.comtag:blogger.com,1999:blog-4364008043521717149.post-10397875659794874732014-04-06T15:52:32.107+05:302014-04-06T15:52:32.107+05:30ಸುಂದರ ಸಾಲುಗಳು. ಭಾವಗಳು ಉಕ್ಕಿ ಹರಿಯುತಿರಲಿ ಹೀಗೆ.ಸುಂದರ ಸಾಲುಗಳು. ಭಾವಗಳು ಉಕ್ಕಿ ಹರಿಯುತಿರಲಿ ಹೀಗೆ.Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-4364008043521717149.post-40938889974911656542014-04-04T15:33:38.878+05:302014-04-04T15:33:38.878+05:30§ಬೆಳಗೆಂದರೆ ಕವಿನಾಮದಂಕಿತವಿಲ್ಲದೆ ಹುಟ್ಟಬೇಕಾದ ಹೊಸ ಕವಿತೆ...§ಬೆಳಗೆಂದರೆ ಕವಿನಾಮದಂಕಿತವಿಲ್ಲದೆ ಹುಟ್ಟಬೇಕಾದ ಹೊಸ ಕವಿತೆಯ ಮೊದಲ ಸಾಲು...§ ಸೂಪರ್ರೂ.. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4364008043521717149.post-4676936801471173512014-04-03T10:32:13.992+05:302014-04-03T10:32:13.992+05:30super... ondishtu bhaavagalu endigoo kaadaballanth...super... ondishtu bhaavagalu endigoo kaadaballanthavu ....
*ನೀನಂದಂತೆ ನೀ ಮರಳಿ ಬರುವ ಭರವಸೆಯಲಿ ಕಾಯುತ್ತಲೇ ಇರುತ್ತೇನೆ – ಬರುವುದೊಂದಿಷ್ಟು ತಡವಾದರೆ ಸಮಾಧಿಗೆ ಹೂವಿಡುವಾಗ ಅಳಬೇಡ ಅಷ್ಟೇ...

*ಖಾಲಿಯಾಗಿದೆ ಮನಸು...
ಇರುಳೊಂದರ ಮಟ್ಟಿಗಾದರೂ ಒಳತೂರಿ ಬರಬಾರದೇ ಒಂದಾದರೂ ಹೊಸ ಕನಸು...ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.com