tag:blogger.com,1999:blog-4364008043521717149.post8112463738847655090..comments2024-02-01T21:42:53.254+05:30Comments on ಭಾವಗಳ ಗೊಂಚಲು.....: ಗೊಂಚಲು - ಎಪ್ಪತ್ತು ಮತ್ತು ಒಂಭತ್ತು.....ಶ್ರೀವತ್ಸ ಕಂಚೀಮನೆ.http://www.blogger.com/profile/00380941892271295496noreply@blogger.comBlogger7125tag:blogger.com,1999:blog-4364008043521717149.post-67406818898751376912013-08-07T17:54:36.826+05:302013-08-07T17:54:36.826+05:30ಈ ಮೌನ...
ಭಾವವೇ ಬರಹವಾಗಿ ಬಂದಿದ್ದೋ ಇಲ್ಲಾ....
ಬರಹವನ್ನೇ...ಈ ಮೌನ...
ಭಾವವೇ ಬರಹವಾಗಿ ಬಂದಿದ್ದೋ ಇಲ್ಲಾ....
ಬರಹವನ್ನೇ ಭಾವವಾಗಿ ಬಿಂಬಿಸಿದ್ದೋ...
ಏನೇ ಆದರೂ ಏನೋ ಇರುವಂಥಹ ಬರಹ....

ಚಿಕ್ಕ ಚೊಕ್ಕ... ಚಂದ ಚಂದ.....ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4364008043521717149.post-16437197250488468582013-08-06T23:13:51.593+05:302013-08-06T23:13:51.593+05:30ಸಖತ್ತಾಗಿದ್ದು ಶ್ರೀವತ್ಸಣ್ಣ ಮೌನ, ಮಾತುಗಳ ವಿಶ್ಲೇಷಣೆ.. ಅ...ಸಖತ್ತಾಗಿದ್ದು ಶ್ರೀವತ್ಸಣ್ಣ ಮೌನ, ಮಾತುಗಳ ವಿಶ್ಲೇಷಣೆ.. ಅಂದಂಗೆ ಆ ಕಪ್ಪು ಹುಡುಗಿ ಯಾರು ?
ಹಿಂದಿನ ತಿಂಗ್ಳು ನೀವು ಊರಿಗೆ ಹೋಗ್ಬಂದಿದ್ದರ ಹಿಂದಿನ ಕಾರಣ ಇದೇನಾ ? :Pprashastihttps://www.blogger.com/profile/11208960340052384306noreply@blogger.comtag:blogger.com,1999:blog-4364008043521717149.post-8044485124520619182013-08-06T22:50:12.953+05:302013-08-06T22:50:12.953+05:30ತುಂಬಾ ಚಂದದ ಭಾವ ....ಮೌನದಲ್ಲಿ ಎಷ್ಟೊಂದು ಅರ್ಥ...ತುಂಬಾ ಚಂದದ ಭಾವ ....ಮೌನದಲ್ಲಿ ಎಷ್ಟೊಂದು ಅರ್ಥ...mkeelarhttps://www.blogger.com/profile/18230491110231068517noreply@blogger.comtag:blogger.com,1999:blog-4364008043521717149.post-17107897902149531132013-08-06T13:28:34.649+05:302013-08-06T13:28:34.649+05:30ಮೌನ ಮಾತಾದಾಗ ಖುಷಿ ಪಡೋ ಮನದ ಭಾವಗಳನಿಲ್ಲಿ ಓದಿ ಖುಷಿ ಆಯ್ತ...ಮೌನ ಮಾತಾದಾಗ ಖುಷಿ ಪಡೋ ಮನದ ಭಾವಗಳನಿಲ್ಲಿ ಓದಿ ಖುಷಿ ಆಯ್ತು ...

ಮೌನವ ಮುರಿದು ನಗು ಮೊಗವ ಹೊತ್ತು ಬಹು ಬೇಗ ಮಾತಾಡಲಿ ಆ ನಿನ್ನ ಕಪ್ಪು ಹುಡುಗಿ :)

ಚಂದದ ಮೌನ ನಂಗ್ಯಾಕೋ ತುಂಬಾ ಇಷ್ಟ ಆಯ್ತು Anonymoushttps://www.blogger.com/profile/09286939670787725768noreply@blogger.comtag:blogger.com,1999:blog-4364008043521717149.post-3332099161329576672013-08-05T12:01:46.704+05:302013-08-05T12:01:46.704+05:30ಬಿಡಿ ಹೂಗಳ ಸೇರಿಸಿ ಕಟ್ಟಿದ ಭಾವಗಳ ಮಲ್ಲಿಗೆ ದಂಡೆ ... :) ...ಬಿಡಿ ಹೂಗಳ ಸೇರಿಸಿ ಕಟ್ಟಿದ ಭಾವಗಳ ಮಲ್ಲಿಗೆ ದಂಡೆ ... :)
ಪರಿಮಳದ ಪರಿ ಇಷ್ಟವಾಗುತ್ತೆ ... ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-4364008043521717149.post-30573549212907279342013-08-04T19:04:21.010+05:302013-08-04T19:04:21.010+05:30wow...super...wow...super...ushodayahttps://www.blogger.com/profile/14555539840345014385noreply@blogger.comtag:blogger.com,1999:blog-4364008043521717149.post-16970156009638771802013-08-04T16:21:57.791+05:302013-08-04T16:21:57.791+05:30ನಿನ್ನ ಅಕ್ಷರಗಳಲ್ಲಿ ನನ್ನ ಭಾವವೂ ಅಡಗಿದೆಯಾ...ಅಥವಾ ನಾನೇ ...ನಿನ್ನ ಅಕ್ಷರಗಳಲ್ಲಿ ನನ್ನ ಭಾವವೂ ಅಡಗಿದೆಯಾ...ಅಥವಾ ನಾನೇ ಇದ್ದೇನಾ ? ಹುಡುಕುತ್ತಿದ್ದೇನೆ.. ಸಿಕ್ಕರೂ ಸಿಗದಂತಹ ಭಾವಗಳಿವು... ಇಷ್ಟವಾಯಿತು ಅನ್ನುವಕ್ಕಿಂತ ಹೆಚ್ಚೇನು ಹೇಳಲಿ... ? :)ಮೌನರಾಗhttps://www.blogger.com/profile/00886366817474370604noreply@blogger.com