tag:blogger.com,1999:blog-4364008043521717149.post8846028425196596078..comments2024-02-01T21:42:53.254+05:30Comments on ಭಾವಗಳ ಗೊಂಚಲು.....: ಗೊಂಚಲು - ಏಳು x ಹತ್ತು + ಎರಡು.....ಶ್ರೀವತ್ಸ ಕಂಚೀಮನೆ.http://www.blogger.com/profile/00380941892271295496noreply@blogger.comBlogger8125tag:blogger.com,1999:blog-4364008043521717149.post-5692861001487339052013-06-06T16:35:02.931+05:302013-06-06T16:35:02.931+05:30ಅರ್ಥಪೂರ್ಣ ಸಾಲುಗಳು ,, ಇಷ್ಟವಾಯ್ತುಅರ್ಥಪೂರ್ಣ ಸಾಲುಗಳು ,, ಇಷ್ಟವಾಯ್ತುAnonymoushttps://www.blogger.com/profile/15584360754292428597noreply@blogger.comtag:blogger.com,1999:blog-4364008043521717149.post-62189944762714120082013-05-10T16:58:02.108+05:302013-05-10T16:58:02.108+05:30nice lines..nice lines..ಮೌನ ವೀಣೆhttp://mounaveene.blogspot.in/noreply@blogger.comtag:blogger.com,1999:blog-4364008043521717149.post-68581353988107475022013-05-04T13:51:43.976+05:302013-05-04T13:51:43.976+05:30ಸುಂದರ, ಅರ್ಥಪೂರ್ಣ ಸಾಲುಗಳು ಶ್ರೀ.... ಸುಂದರ, ಅರ್ಥಪೂರ್ಣ ಸಾಲುಗಳು ಶ್ರೀ.... Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-4364008043521717149.post-1059089640862627992013-05-04T12:23:06.389+05:302013-05-04T12:23:06.389+05:30ಶ್ರೀ... ಒಂದು.. ಎರಡು... ಮೂರು... ಹೀಗೆ ಲೆಕ್ಕವಿಟ್ಟು ಈ ...ಶ್ರೀ... ಒಂದು.. ಎರಡು... ಮೂರು... ಹೀಗೆ ಲೆಕ್ಕವಿಟ್ಟು ಈ ಸಾಲುಗಳು ಇಷ್ಟವಾಯ್ತು.. ನನ್ನೊಳಗಿನ ನನ್ನನ್ನು ಒಂದಿಷ್ಟು ಪ್ರಶ್ನಿಸಿತು... ಕಾಡಿಸಿತು ಅನ್ನುವ ಹಾಗೆ ಇಲ್ಲ ಇಲ್ಲಿ.. ಬರೆದ ಪ್ರತಿಯೊಂದು ಶಬ್ದವೂ, ಶಬ್ದಗಳು ಕೂಡಿ ಕಟ್ಟಿದ ಸಾಲುಗಳು ಹೃದಯದಳಾಕ್ಕೆ ಇಳಿದಿದೆ.. ತುಸು ಸಮಯ ನಿನ್ನ ತುಂಡು ಭಾವಗಳ ಸುತ್ತವೇ ಮನಸ್ಸು ಇವು ನನ್ನದೇ ಎಂಬ ಭಾವದಲ್ಲಿ ಗಿರಕಿ ಹೊಡೆಸಿದೆ....
ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-4364008043521717149.post-33470392229156844402013-05-04T10:53:49.654+05:302013-05-04T10:53:49.654+05:30ಅರ್ಥಪೂರ್ಣವಾಗಿದೆ. ಪ್ರತಿಯೊಬ್ಬರು ಕೂಡಾ ಅವರವರ
ಬದುಕಿನ ಸಾ...ಅರ್ಥಪೂರ್ಣವಾಗಿದೆ. ಪ್ರತಿಯೊಬ್ಬರು ಕೂಡಾ ಅವರವರ
ಬದುಕಿನ ಸಾಗುವಳಿಗೆ ಬೇಕಾದ್ದಷ್ಟನ್ನ ಅವರವರ ಸಾಮರ್ಥ್ಯಕ್ಕನುಗುಣವಾಗಿ
ಮಾತ್ರ ಪಡೆಯಲೆತ್ನಿಸುತ್ತಾರೆ... ಮತ್ತು ಅದು ವಾಸ್ತವ ಕೂಡಾ....

ಪ್ರತಿಯೊಬ್ಬರ ಮನಸ್ಸು ತತ್ ಕ್ಷಣದ ಪ್ರಕ್ರಿಯೆಗೆ ಪ್ರತಿಕ್ರಿಯಿಸುತ್ತೆ...
ಎಲ್ಲೋ ಧ್ಯಾನ ಪೀಠದಲ್ಲಿ ಕುಂತಾಗ ಯಾವುದೋ ಸನ್ಯಾಸಿಯೆಡೆಗೆ ಭಕ್ತಿ....
ವೀರ ಯೋಧ ಯುದ್ಧದಲ್ಲಿ ಮಡಿದಾಗ ಅವನಿಗೊಂದು ಭಾಷ್ಪ... ಆ ಕ್ಷಣಕ್ಕೆ ಅವನೇ
ಸರ್ವೋತ್ತಮ...

ನಾವು ಬುದ್ದಿವಂತರು.... ನಮ್ಮ ಮನದ ಕೊಳೆಯನ್ನು ತೆಗೆಯಬೇಕು.... ಗೊತ್ತಿದೆ...
ಆದರೆ ಇನ್ನೊಂದು ಕೊಳೆಯ ಕೆಲಸ ಆಗುವುದಿದೆ... ಅದಾದ ನಂತರವೇ ಶುದ್ಧಿಯಾಗೋಣ
ಅಂದುಕೊಳ್ಳುತ್ತೇವೆ.... ನಮ್ಮಲ್ಲಿ ನಾವು ಶುದ್ಧಿಯಾಗೋದಿಕ್ಕೂ ಒಂದು ಕಾರಣ ಹುಡುಕಿಕೊಳ್ಳುತ್ತೇವೆ...
ಎಲ್ಲಾ ಕೊಳೆಯ ಕೆಲಸ ಆಗಿಬಿಡಲಿ... ಕೊನೆಗೆ ಒಂದೇ ಬಾರಿ ಶುದ್ದಿಯಾಗುವ ನ್ಯಾಸ...

ಕೊನೆಗೂ ಸಿಗೋದು ನಿನ್ನ ಎರಡನೆಯ ವಾಕ್ಯವೇ ವತ್ಸಾ...
ಅವರವರ ಆಸಕ್ತಿಯಂತೆ ಅವರವರ ಬದುಕು.......

ಒಳ್ಳೆಯ ಪ್ರಯತ್ನ..... ಜೈ ಹೋ......
ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-4364008043521717149.post-11077425629483485992013-05-03T08:26:28.718+05:302013-05-03T08:26:28.718+05:30ಬಿ ಎಂ ಟಿ ಸಿ ಬಸ್ಸಿನ ದಿನದ ಪಾಸ್ ತೆಗೆದುಕೊಂಡು ಯಾವ ಬಸ್ಸನ...ಬಿ ಎಂ ಟಿ ಸಿ ಬಸ್ಸಿನ ದಿನದ ಪಾಸ್ ತೆಗೆದುಕೊಂಡು ಯಾವ ಬಸ್ಸನ್ನು ಬೇಕಾದರೂ ಹತ್ತಿಳಿದ ಭಾವ ಮೂಡಿಬಂತು. ಪ್ರತಿಯೊಂದು ತುಂಡು ತುಂಡಾದ ಎರೆಹುಳುವಿನಂತೆ. ತಾನೇ ತಾನಾಗಿ ಬೆಳೆಯಬಲ್ಲ ಶಕ್ತಿ ಪ್ರತಿಯೊಂದು ತುಂಡಿಗೂ ಇದೆ. ಸೂಪರ್ ಗೆಳೆಯ. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4364008043521717149.post-26255669187952225972013-05-03T08:16:46.108+05:302013-05-03T08:16:46.108+05:30ಬಿಡಿ ಬಿಡಿ ಚಿತ್ರಗಳು ನೂರು ಭಾವಗಳು. ಬಿಡಿ ಬಿಡಿ ಚಿತ್ರಗಳು ನೂರು ಭಾವಗಳು. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4364008043521717149.post-2621059795916043572013-05-02T12:41:23.618+05:302013-05-02T12:41:23.618+05:30:)ಅನುಭಾವಿಗಳ ನುಡಿಮುತ್ತುಗಳಂತೆ ಅನುಭವದ ಸವಿನುಡಿಗಳಿವು! ಚ...:)ಅನುಭಾವಿಗಳ ನುಡಿಮುತ್ತುಗಳಂತೆ ಅನುಭವದ ಸವಿನುಡಿಗಳಿವು! ಚಂದವಿದೆ! ಬಂಧವಿದೆ! ಮುಂದುವರೆಯಲಿ ಮತ್ತಷ್ಟು .....ಜೋಗಿತಿhttps://www.blogger.com/profile/14876928860964362326noreply@blogger.com