ಒಂದು ಚಿತ್ರ - ಎರಡು ಭಾವಗಳು.....
(ಮಸಣ ಕಂಡು ಹುಟ್ಟಿಕೊಂಡ ಹುಚ್ಚು ಸಾಲ್ಗಳು...)
ನೆನಪ ಬಿಂಬವಾದವರೇ -
ಕನಸುಗಳು ಹುಟ್ಟದ ಒಣ ಎದೆಯ ಗೂಡಲಿ ಎಷ್ಟಂತ ತಳ್ಳಲಿ ಕಾಲವ...
ಒಂಚೂರು ತಾವು ಕೊಡಿ ಪ್ಲೀಸ್ ನಿಮ್ಮ ಎಡ ಬಲದಲ್ಲಿ...
ಸುಳ್ಳು ನಗೆಯ, ಕರುಳ ಬೆಸೆಯದ ಮಾತಿಗಿಂತ ನಿಮ್ಮ ಮುಗಿಯದ ಮೌನವೇ ನಿರಾಳವೆನಿಸುತಿದೆ...
ಬಸವಳಿದಿದೆ ಮನಸೂ - ಪಾಚಿಕೊಳ್ಳುವಾಸೆ ಒಂದಿಷ್ಟು ನೆಮ್ಮದಿಯಾಗಿ...
$$$
ಮಸಣಕಿಂತ ಎತ್ತರದ ''ನೆಮ್ಮದಿ ಕೇಂದ್ರ''
ಮನಸಿಗಿಂತ ಬಲವಾದ "ಶಕ್ತಿ ಪೀಠ"
ದೇಹಕಿಂತ ಪವಿತ್ರ "ಯಜ್ಞ ಭೂಮಿ"
ಒಲವಿಗಿಂತ ಶ್ರೇಷ್ಠ "ಆರಾಧನೆ"
ಕಾಮಕಿಂತ ದೊಡ್ಡ "ಉತ್ಸವ"
ಬದುಕಿಗಿಂತ ಹೆಚ್ಚಿನದಾದ "ತೀರ್ಥ ಯಾತ್ರೆ"
ಮಂದಹಾಸಕಿಂತ ಉತ್ತಮ "ಗಳಿಕೆ" ಬೇರೆ ಇನ್ನೊಂದಿದೆಯಾ...!!!
ಕನಸು - ತಾಯಿ
ಅನುಭವ - ಗುರುವು
ಸೋಲು, ಗೆಲುವುಗಳೆಂಬೋ ಅತಿಥಿಗಳು
ಬದುಕು ಮಹಾಯಜ್ಞ...

ತುಂಬ ಇಷ್ಟವಾಯಿತು.
ReplyDeleteಸುಳ್ಳು ನಗೆಯ, ಕರುಳ ಬೆಸೆಯದ ಮಾತಿಗಿಂತ ನಿಮ್ಮ ಮುಗಿಯದ ಮೌನವೇ ನಿರಾಳವೆನಿಸುತಿದೆ... ಇಷ್ಟ ಆತು ತುಂಬಾ ತುಂಬಾ...
ReplyDeleteನೆನಪ ಬಿಂಬವಾದವರೇ -......
ReplyDelete.........................
ಒಂದಿಷ್ಟು ನೆಮ್ಮದಿಯಾಗಿ...
ಅದ್ಭುತ ಸಾಲುಗಳು.......
ತುಂಬಾ ಇಷ್ಟವಾಯ್ತು..........
ಒಳ್ಳೆ ಮಾತ್ರ....
ಮಸಣಕಿಂತ ಎತ್ತರದ ''ನೆಮ್ಮದಿ ಕೇಂದ್ರ''
ReplyDeleteಮನಸಿಗಿಂತ ಬಲವಾದ "ಶಕ್ತಿ ಪೀಠ"
ದೇಹಕಿಂತ ಪವಿತ್ರ "ಯಜ್ಞ ಭೂಮಿ"
ಒಲವಿಗಿಂತ ಶ್ರೇಷ್ಠ "ಆರಾಧನೆ"
ಕಾಮಕಿಂತ ದೊಡ್ಡ "ಉತ್ಸವ"
ಬದುಕಿಗಿಂತ ಹೆಚ್ಚಿನದಾದ "ತೀರ್ಥ ಯಾತ್ರೆ"
ಮಂದಹಾಸಕಿಂತ ಉತ್ತಮ "ಗಳಿಕೆ" ಬೇರೆ ಇನ್ನೊಂದಿದೆಯಾ...!!!
ಕನಸು - ತಾಯಿ
ಅನುಭವ - ಗುರುವು
ಸೋಲು, ಗೆಲುವುಗಳೆಂಬೋ ಅತಿಥಿಗಳು
ಬದುಕು ಮಹಾಯಜ್ಞ...
ಹೌದು! ಅಷ್ಟೇ!
ಸಾವಿನ ಬಗೆಗೆ ಭಾವನೆಗಳ ತುಂಬಾ ಬರೆದಿರುವಿರಿ ಅಲ್ಲವೆ
ReplyDelete