Tuesday, September 27, 2011

ಗೊಂಚಲು - ಇಪ್ಪತ್ತು ಮೇಲೊಂದು...

"ಹೂವಂತಿದ್ದರೆ ಬದುಕು..."































ಒಂದೇ ದಿನದ ಬಾಳು...
ಮುಂಜಾನೆ ಅರಳಿ - ಮುಸ್ಸಂಜೆಗೆ ಬಾಡಿ - ಮರು ಮುಂಜಾನೆಗೆ ನೆಲ ಸೇರೋದು ಹೂವ ಜೀವನ ಚಕ್ರ...
ಆದರೂ
ಚೆಲ್ಲುವ ಚೆಲುವು - ಬೀರುವ ಸುಗಂಧ - ದುಂಬಿಗೆ ನೀಡಿದ ಒಲವಿನಲ್ಲಿ
ಹೂವ ಬದುಕು ಸಾರ್ಥಕ...


ನೂರು ವರ್ಷದ ಬಾಳು ನಮ್ಮದು...
ಹೇಳಿಕೊಳ್ಳಲು ಇರುವುದು ಬರೀ ಗೋಳು...
ಕೊಟ್ಟಿದ್ದು - ಪಡೆದಿದ್ದರ ಲೆಕ್ಕ ತೆಗೆದರೆ ನೆನಪುಳಿವುದು ಎಷ್ಟು..???


ನಾವೂ ಬದುಕಬಹುದಿದ್ದರೆ...
:::
::
:
ಹೂಗಳಂತೆ...


ಚಿತ್ರಗಳು: ನನ್ನ ಕ್ಯಾಮರಾ ಕಣ್ಣಲ್ಲಿ ಒಂದಷ್ಟು ಹೂಗಳು...

3 comments:

  1. ಸುಂದರ ಚಿತ್ರಗಳು ಮತ್ತು ಕಳಕಳಿಯ ಬರಹ

    ReplyDelete
  2. ಹೂವಂತಿದ್ದರೆ ಬದುಕು......

    ಇದ್ದರೆ ಏನು?....

    ಈಗಲೂ ಹೂವಾಗಿಸಿಕೊಳ್ಳಬಹುದು.

    ಆದರೆ ಇಲ್ಲದ ಆಸೆಗಳು ಆಗೋಕ್ ಬಿಡಲ್ವಲ್ಲಾ..........

    ಆದರೂ ಹೂವಂತಿದ್ದರೆ ಬದುಕು......

    ಮತ್ತದೇ........

    ನಾವಲ್ಲದಿದ್ದರ ಮೇಲೇ ಆಸೆ ಜಾಸ್ತಿ ನಮಗೆ.......

    ನಾ ಹಾಗಿದ್ದರೆ..........

    ಅಲ್ವಾ..........

    ಚಂದಿದ್ದೋ........

    ಪೋಟೋಸ್ ಮತ್ತೆ

    ಹೂವಂತಿದ್ದರೆ ಬದುಕು.........

    ReplyDelete
  3. ಮುದ್ದಾದ ಅಕ್ಷರಗಳು,ಸುಂದರ ಚಿತ್ರಗಳು.
    ಇಷ್ಟವಾಯಿತು.

    ReplyDelete