Thursday, July 19, 2012

ಗೊಂಚಲು - ಮೂವತ್ತು ಮತ್ತೈದು.....



ಗೆಳತೀ -


ನಾನೇನೂ ಹೇಳದೇ
ನಿನಗೆಲ್ಲ ಕೇಳಿಸುವ...


ನಿನ್ನಲ್ಲಿ ಚಿಗುರೊಡೆದು
ನನ್ನಲ್ಲಿ ಆಲವಾಗುವ...


ನಿನ್ನ ಕಣ್ಣ ನಗೆಯಿಂದ ಹೊರಹೊಮ್ಮಿ
ನನ್ನೆದೆಯಲಿ ಬೆಳಗುವ...


ಈ ಮಧುರ ಭಾವ ಬಾಂಧವ್ಯಕೆ
ಹೊಸ
ಹೆಸರಿಡುವ ಹಂಗೇಕೆ..???




ಚಿತ್ರ ಕೃಪೆ : ಅಂತರ್ಜಾಲದಿಂದ...

6 comments:

  1. ಹೌದು...

    ಹೆಸರೇಕೆ ಬೇಕು....?

    ಹೆಸರೇ.. ಬೇಡ !

    ಚಿಕ್ಕದಾಗಿ ಚೊಕ್ಕದಾಗಿ ಹೇಳಿದ ಭಾವಗಳು ಇಷ್ಟವಾದವು...

    ReplyDelete
  2. ಪ್ರಕಾಶಣ್ಣ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಆಭಾರಿ...

    ReplyDelete
  3. ಅವಳೆಡೆಗಿನ ಬಾವಗಳು ಉಕ್ಕುಕ್ಕಿ ಹರಿವಾಗ
    ಹೆಸರಿಡುವ ಸೀಮಿತದ ಕಟ್ಟೆಯೇಕೆ?

    ಚಂದ ಚಂದದ ಕವನ

    ReplyDelete
  4. Prakrutiya sundara drishyagalannu noduttiddagale anisuttide sagalebeku mundina guriyedege. aadare doorada kshitijadede gamana hodare adeshtu gahana namma guri allave.ellara guri onde.jeevanadalli bahu doora sagabeku.houdu,ellara guri onde-ellaroo saguvudoo allige bahu dooradedege.
    sarkari kelasadalli iddu nivrutti honduvaga mana yochisuvudoo idanne-alliruvudu namma mane-illi bande summane
    kaalagarbhadede namma payana

    ReplyDelete
  5. ಮಧುರ, ಪವಿತ್ರ ಸಂಬಂಧಕ್ಕೆ ಹೆಸರಿನ ಹಂಗಿಲ್ಲ .....
    ನೈಸ್ ಒನ್ ಶ್ರೀ

    ReplyDelete