ಅವಳ ಮಡಿಲ ಕಂಪಲ್ಲಿ ಜಗವ ಮರೆವ ತಂಪು...
ಎಲ್ಲ ಹೋಲಿಕೆಗಳಿಗೂ ಮೀರಿದ, ಕರುಳಿಂದ ಬೆಸೆದ ಬಂಧ ...
ಅಮ್ಮ ಅಂದರೆ ಅಮ್ಮ ಅಷ್ಟೇ.....
ಇಂದು - 07/02/2013
ನಾ ನಕ್ಕಾಗ ಸಂಭ್ರಮಿಸಿ...
ನನ್ನ ನೋವಲ್ಲಿ ಕಣ್ಣ ಹನಿ ಹರಿಸಿ...
ತನ್ನ ನೋವ ಮರೆತು ನನ್ನ ನಗಿಸಿ ಆಡಿಸಿ...
ಒಲವ ಸುಧೆ ಉಣಬಡಿಸಿ...
ಮಮತೆಯ ಮಡಿಲಲ್ಲಿ ತೂಗಿ...
ತಾನುರಿದು - ತನ್ನ ಪ್ರೀತಿ ಹಣತೆಯ ಬೆಳಕಲ್ಲಿ
ಸದಾ ನನ್ನ ಬಾಳ ಬೆಳಗುತಿರುವ...
ಎನ್ನ ಉಸಿರಿಗೆ ಹೆಸರ ನೀಡಿದ...
ಎನ್ನ ಜೀವದ ಜೀವದಾತೆ...
ಎನ್ನ ಬದುಕ ಭಾಗ್ಯದೇವತೆ...
ಎನ್ನ ಕಾಯುವ ಒಲವ ಆಲದ ಮರ...
ಎನ್ನ ಆಯಿಯ ಜನುಮ ದಿನ...
ಆ ಚೈತನ್ಯಕ್ಕೊಂದು ಪ್ರಣಾಮ...
ಆಯೀ ನನ್ನೊಲವು ನಿನ್ನೆಡೆಗಿದೆ...
ನಿನ್ನ ಮಗುವೆಂಬ ಹೆಮ್ಮೆ ನನ್ನದು...
ನಿನ್ನ ನಗಿಸುತಲಿರುವ ಚೈತನ್ಯ ನೀಡು...
ಎಲ್ಲ ಹೋಲಿಕೆಗಳಿಗೂ ಮೀರಿದ, ಕರುಳಿಂದ ಬೆಸೆದ ಬಂಧ ...
ಅಮ್ಮ ಅಂದರೆ ಅಮ್ಮ ಅಷ್ಟೇ.....
ಈ ಚೆಲುವೆಯ ಮನದ ಮುಗುಳ್ನಗೆಯು ಎನ್ನಾತ್ಮಶಕ್ತಿಯ ಮೂಲ ಸೆಲೆ... |
ಇಂದು - 07/02/2013
ನಾ ನಕ್ಕಾಗ ಸಂಭ್ರಮಿಸಿ...
ನನ್ನ ನೋವಲ್ಲಿ ಕಣ್ಣ ಹನಿ ಹರಿಸಿ...
ತನ್ನ ನೋವ ಮರೆತು ನನ್ನ ನಗಿಸಿ ಆಡಿಸಿ...
ಒಲವ ಸುಧೆ ಉಣಬಡಿಸಿ...
ಮಮತೆಯ ಮಡಿಲಲ್ಲಿ ತೂಗಿ...
ತಾನುರಿದು - ತನ್ನ ಪ್ರೀತಿ ಹಣತೆಯ ಬೆಳಕಲ್ಲಿ
ಸದಾ ನನ್ನ ಬಾಳ ಬೆಳಗುತಿರುವ...
ಎನ್ನ ಉಸಿರಿಗೆ ಹೆಸರ ನೀಡಿದ...
ಎನ್ನ ಜೀವದ ಜೀವದಾತೆ...
ಎನ್ನ ಬದುಕ ಭಾಗ್ಯದೇವತೆ...
ಎನ್ನ ಕಾಯುವ ಒಲವ ಆಲದ ಮರ...
ಎನ್ನ ಆಯಿಯ ಜನುಮ ದಿನ...
ಆ ಚೈತನ್ಯಕ್ಕೊಂದು ಪ್ರಣಾಮ...
ಆಯೀ ನನ್ನೊಲವು ನಿನ್ನೆಡೆಗಿದೆ...
ನಿನ್ನ ಮಗುವೆಂಬ ಹೆಮ್ಮೆ ನನ್ನದು...
ನಿನ್ನ ನಗಿಸುತಲಿರುವ ಚೈತನ್ಯ ನೀಡು...
ಅಮ್ಮನಿಗೆ ಹುಟ್ಟುಹಬ್ಬದ ಶುಭಾಶಯಗಳು.... :)
ReplyDeleteಅಮ್ಮನಿಗಾಗಿ ಚಂದದ ಕವಿತೆ..
ReplyDeleteಅಮ್ಮನಿಗೆ ನನ್ನ ಕಡೆಯಿಂದಲೂ ಹುಟ್ಟು ಹಬ್ಬದ ಶುಭಾಶಯ ತಿಳಿಸಿ...
Hats off shree... ningu ninna ammanigooo....
ReplyDeleteHappy Happy Birthday amma..:) Shree ge koduva preetiyalli nanagoo ondu paalu barali..:) :)
ammana madila becchagina nenape haage ...
ReplyDeleteAmmanige januma dinada shubhashayagalu namma kadeyindaloo:):)
ammana preetiyendare adeshtu sundara alwa? thanna nooru aasegalannu niraase maadiyaadaru maguvina 1 aaseyannu neraveru devare endu kelikolluttaalante...
ReplyDeleteaayige januma dinada shubhaashayagalu
ಅಮ್ಮನ ಹೃದಯ ಹೊಸ ಹೊಳಪಿನಿಂದ ಕಂಗೊಳಿಸಲು
ReplyDeleteಸಣ್ಣ ಸಣ್ಣ ಸಂತಸಗಳಾದರೂ ಸಾಕು.......
ಇವೆಲ್ಲ ಅವುಗಳಲ್ಲಿನ ಒಂದು ಹನಿ ಪಾಲು...
ಸಂತಸಗಳು ಇನ್ನು ಇನ್ನೂ ವೃದ್ಧಿಸಲಿ............
ಹುಟ್ಟು ಹಬ್ಬದ ಶುಭಾಷಯ .... ನಾನೂ ಹೇಳಿದ್ದೆ ಹೇಳಿಬಿಡು....
ನಿನ್ನ ಕವನ ನಾ ಹೇಳ್ತೆ...
ಇದು ನಿನಗಾಗಿ ಮಗನ ಕವನ........
ನಾ ನಕ್ಕಾಗ ಸಂಭ್ರಮಿಸಿ...............
.......................
......................
ನಿನ್ನ ನಗಿಸುತಲಿರುವ ಚೈತನ್ಯ ನೀಡು...
ಅಮ್ಮ ಬರೆದಷ್ಟೂ ಬರೆಯುತ್ತ ಸಾಗಬಲ್ಲ ಉಧ್ಗ್ರಂತ. ಒಳ್ಳೆಯ ನುಡಿ ನಮನ.
ReplyDelete